ಡಿಫ್ರೆಂಟ್‌ ಲುಕ್‌ನಲ್ಲಿ ಶೇರ್‌ ಷಾ ಬೆಡಗಿ..!

Published by: Zee Kannada News Desk | May 05, 2023

ರಾಜಸ್ಥಾನದ ಜೈಸಲ್ಮೇರ್‌ನಲ್ಲಿರುವ ಸೂರ್ಯಗಢ ಅರಮನೆಯಲ್ಲಿ ಸಂಬಂಧಿಕರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆಯಾದರು.

Published by: Zee Kannada News Desk | May 05, 2023

ನಟಿ ಕಿಯಾರಾ ಬಾಲಿವುಡ್‌ನ ಟಾಪ್‌ ನಟಿಯರಲ್ಲಿ ಒಬ್ಬರು

Published by: Zee Kannada News Desk | May 05, 2023

ಇವರು ಬಾಲಿವುಡ್‌ನ ಸ್ಟಾರ್‌ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.

Published by: Zee Kannada News Desk | May 05, 2023

ನಟಿ ಇದೀಗ ಕೆಂಪು ಬಣ್ಣ ಡಿಫ್ರೆಂಟ್‌ ಬಟ್ಟೆ ತೊಟ್ಟು ಪೋಟೋಗಳನ್ನು ಶೇರ್‌ ಮಾಡಿದ್ದಾರೆ.

Published by: Zee Kannada News Desk | May 05, 2023

ಕಿಯಾರಾ ಪೋಟೋಗಳಲ್ಲಿ ಸಿಂಪಲ್‌ ಮೇಕ್‌ಅಪ್‌ ಹಾಕಿದ್ದು, ಸಖತ್‌ ಆಗಿದೆ.

Published by: Zee Kannada News Desk | May 05, 2023

VIEW ALL

Read Next Story