'ಸೀತಾ ರಾಮಂ' ಖ್ಯಾತಿಯ ನಟಿ ಮೃಣಾಲ್ ಠಾಕೂರ್ ಹೊಸ ಫೋಟೋಶೂಟ್ Photo Credit: Instragram@mrunalthakur
ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹೊಸ ಫೋಟೋಸ್ ಶೇರ್ ಮಾಡಿರುವ ನಟಿ. Photo Credit: Instragram@mrunalthakur
ಸುಂದರವಾದ ಬೀಚ್‌ನಲ್ಲಿ ಮೃಣಾಲ್ ಠಾಕೂರ್ ಗ್ಲಾಮರಸ್ ಫೋಟೋಶೂಟ್ Photo Credit: Instragram@mrunalthakur
ಬೀಚ್ ನಡುವೆ ಮೃಣಾಲ್ ಠಾಕೂರ್ ಗ್ಲಾಮರ್ ಗೆ ಮನಸೋತ ಫಾನ್ಸ್ Photo Credit: Instragram@mrunalthakur
ಪಾರದರ್ಶಕ ಕಂದು ಬಣ್ಣದ ಉಡುಪಿನಲ್ಲಿ ಪಡ್ಡೆ ಹೈಕಳ ಹಾರ್ಟ್ ಬೀಟ್ ಹೆಚ್ಚಿಸಿದ ನಟಿ. Photo Credit: Instragram@mrunalthakur