ನೀಲಿ ಬಿಕಿನಿಯಲ್ಲಿ ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್..!

Published by: Zee Kannada News Desk | May 30, 2023

ಇವರು ಮಲಯಾಳಂನ `ಒರು ಅದಾರ್ ಲವ್' ಚಿತ್ರದಿಂದ ಸಿನಿಜೀವನ ಆರಂಭಿಸಿದ್ದಾರೆ.

Published by: Zee Kannada News Desk | May 30, 2023

ಈ ಚಿತ್ರದ ಒಂದು ಕನ್ನ್ಸನ್ನೆ ದೃಶ್ಯದಿಂದ ತುಂಬಾ ಪ್ರಸಿದ್ಧಿಯಾದರು.

Published by: Zee Kannada News Desk | May 30, 2023

ಕನ್ನಡದಲ್ಲಿ `ಒರು ಅದಾರ್ ಲವ್' ಚಿತ್ರದ ಡಬ್ `ಕಿರಿಕ್ ಲವ್ ಸ್ಟೋರಿ' ಚಿತ್ರದಲ್ಲಿ ನಟಿಸಿದ್ದಾರೆ.

Published by: Zee Kannada News Desk | May 30, 2023

ನಟಿ ಪ್ರಿಯಾ ಪ್ರಕಾಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುತ್ತಾರೆ.

Published by: Zee Kannada News Desk | May 30, 2023

ಇದೀಗ ಅವರು ನೀಲಿ ಬಿಕಿಯಲ್ಲಿರುವ ಪೋಟೋಗಳನ್ನು ಶೇರ್‌ ಮಾಡಿದ್ದಾರೆ

Published by: Zee Kannada News Desk | May 30, 2023

ಇವರನ್ನು ಬಿಕಿನಿಯಲ್ಲಿ ನೋಡಿದ ನೆಟ್ಟಿಗರು ಫುಲ್‌ ಫಿದಾ ಆಗಿದ್ದಾರೆ.

Published by: Zee Kannada News Desk | May 30, 2023

VIEW ALL

Read Next Story