Priyamani: ಪ್ರಿಯಾಮಣಿ ಲೇಟೆಸ್ಟ್‌ ಲುಕ್..‌ ನಿಮಗೆ ವಯಸ್ಸೆ ಆಗಲ್ವಾ ಅಂತೀದಾರೆ ಫ್ಯಾನ್ಸ್.. ಪೋಟೋಸ್‌ ವೈರಲ್‌!


ನಿರ್ದೇಶಕರು ಮತ್ತು ನಿರ್ಮಾಪಕರನ್ನು ಸೆಳೆಯುವ ಫೋಟೋ ಶೂಟ್‌ಗಳನ್ನು ಪ್ರಿಯಾಮಣಿ ಶೇರ್‌ ಮಾಡುತ್ತಿದ್ದಾರೆ


ಟಾಲಿವುಡ್ ನ ಹಿರಿಯ ನಾಯಕಿ ಪ್ರಿಯಾಮಣಿ ಸೋಷಿಯಲ್ ಮೀಡಿಯಾದಲ್ಲಿ ಸಖತ್‌ ಆಕ್ಟೀವ್‌.


ಪ್ರಿಯಾಮಣಿ ಅವರ ನಿಜವಾದ ಹೆಸರು ಪ್ರಿಯಾ ವಾಸುದೇವ್ ಮಣಿ ಅಯ್ಯರ್.


ಇಂಡಸ್ಟ್ರಿಗೆ ಬಂದ ಮೇಲೆ ಇಷ್ಟು ದೊಡ್ಡ ಹೆಸರು ಶಾರ್ಟ್ ಕಟ್ ಆಗಬೇಕು ಅನ್ನಿಸಿ... ಪ್ರಿಯಾಮಣಿ ಎಂದು ಬದಲಾಯಿಸಿಕೊಂಡರು.


ಪ್ರಿಯಾಮಣಿ 2017 ರಲ್ಲಿ ಮುಸ್ತಫಾ ರಾಜಾ ಅವರನ್ನು ಮದುವೆಯಾಗಿದ್ದಾರೆ


ಇತ್ತೀಚೆಗೆ ನಟಿ ಶಾರುಖ್‌ ಅಭಿನಯದ ಜವಾನ್‌ ಚಿತ್ರದಲ್ಲಿ ನಟಿಸಿದ್ದರು


ಪ್ರಿಯಾಮಣಿ ಇತ್ತೀಚೆನ ಪೋಟೋಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

VIEW ALL

Read Next Story