ಶೈನಿಂಗ್ ಸ್ಟೋನ್‌ಗಳಿಂದ ವಿನ್ಯಾಸಗೊಂಡಿರುವ ರೆಡ್ ಡ್ರೆಸ್ ನಲ್ಲಿ ರಾಕುಲ್ ಫೋಟೋ ಶೂಟ್ ಮಾಡಿದ್ದಾರೆ.
ಸ್ಲೀವ್ ಲೆಸ್ ಶರರಾ ಜೊತೆ ಮ್ಯಾಚಿಂಗ್ ಗೋಲ್ಡನ್ ಚೋಕರ್ ಧರಿಸಿದ್ದರು.
ಓಪನ್ ಹೇರ್ ಬಿಟ್ಕೊಂಡು ಮತ್ತು ಕೆಂಪು ಲಿಪ್‌ಸ್ಟಿಕ್ ಹಚ್ಕೊಂಡು ಸುಂದರವಾಗಿ ಕಾಣುತ್ತಿದ್ದಾರೆ.
ರಾಕುಲ್ ತಮ್ಮ ಹಾಟ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸದ್ಯ ರಾಕುಲ್ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಗಿಲ್ಲಿ ಸಿನಿಮಾದ ಮೂಲಕ ರಾಕುಲ್ ಬಣ್ಣದ ಲೋಕಕ್ಕೆ ಕಾಲಿಟ್ಟರು.
ಕಮಲ್ ಹಾಸನ್ ನಟನೆಯ ಇಂಡಿಯನ್ 2 ಮತ್ತು ಶಿವಕಾರ್ತಿಕೇಯನ್ ಅಭಿನಯದ ಅಯಾಲನ್ ಸಿನಿಮಾದಲ್ಲಿ ರಾಕುಲ್ ನಟಿಸಿದ್ದಾರೆ.