ಕಪ್ಪು ಉಡುಗೆ ತೊಟ್ಟು ಮಿಂಚಿದ ರಶ್ಮಿಕಾ ಮಂದಣ್ಣ.. ನ್ಯಾಷನಲ್‌ ಅಲ್ಲ ಇಂಟರ್‌ನ್ಯಾಷನಲ್‌ ಕ್ರಶ್‌ ಎಂದ ಫ್ಯಾನ್ಸ್!‌

Published by: Zee Team | Mar 02, 2024

ನಟಿ ರಶ್ಮಿಕಾ ಮಂದಣ್ಣ ಅವರಿಗೆ ವಿಶೇಷ ಪರಿಚಯದ ಅಗತ್ಯವಿಲ್ಲ.

Published by: Zee Team | Mar 02, 2024

ನಮ್ಮ ದೇಶದಲ್ಲಿ ಮಾತ್ರಲ್ಲ, ರಶ್ಮಿಕಾ ಕ್ರೇಜ್‌ ವಿದೇಶದಲ್ಲಿಯೂ ಹೆಚ್ಚಾಗುತ್ತಿದೆ.

Published by: Zee Team | Mar 02, 2024

ಸ್ಯಾಂಡಲ್‌ವುಡ್, ಟಾಲಿವುಡ್ ಮತ್ತು ಕಾಲಿವುಡ್‌ನಿಂದ ಸದ್ಯ ಬಾಲಿವುಡ್‌ಗೆ ಹಾರಿರುವ ನಟಿ ರಶ್ಮಿಕಾ

Published by: Zee Team | Mar 02, 2024

ನಟಿಸಿದ ಪ್ರತಿಯೊಂದು ಭಾಷೆಯಲ್ಲಿಯೂ ಹಿಟ್‌ ಸಿನಿಮಾಗಳನ್ನೇ ಮಾಡಿದ ಸ್ಟಾರ್‌ ನಟಿ ಈಕೆ

Published by: Zee Team | Mar 02, 2024

ಇತ್ತೀಚೆಗೆ ನಟಿ ರಶ್ಮಿಕಾ ಕ್ರಂಚಿ ರೋಲ್ ಅನಿಮೆ ಅವಾರ್ಡ್ಸ್ ಭಾಗವಾಗಿ ಭಾರತವನ್ನು ಪ್ರತಿನಿಧಿಸಲು ಜಪಾನ್‌ಗೆ ತೆರಳಿದ್ದಾರೆ..

Published by: Zee Team | Mar 02, 2024

ಜಪಾನ್‌ಗೆ ಆಗಮಿಸಿದಾಗ ರಶ್ಮಿಕಾ ಅವರಿಗೆ ಅದ್ಧೂರಿ ಸ್ವಾಗತ ದೊರಕಿದೆ..

Published by: Zee Team | Mar 02, 2024

ನಟಿ ರಶ್ಮಿಕಾ ಸದ್ಯ ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲದೆ ಗ್ಲೋಬಲ್‌ ಸ್ಟಾರ್‌ ಆಗಿ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

Published by: Zee Team | Mar 02, 2024

VIEW ALL

Read Next Story