ಬಿಳಿ ಬಣ್ಣದ ಬಿಕಿನಿಯಲ್ಲಿ ಸ್ಯಾಂಡಲ್‌ವುಡ್‌ನ ʼಲವ್ಲಿʼ ಬೆಡಗಿ ..!

Published by: Zee Team | Apr 27, 2023

ತಮ್ಮ ನಟನೆಯಿಂದಲೇ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. Photo Credit Insta@shanvisri

Published by: Zee Team | Apr 27, 2023

ಇವರು 2012 ರಲ್ಲಿ ಪದವಿ ಪಡೆಯುವಾಗ ತೆಲುಗಿನ `ಲವ್ಲಿ' ಚಿತ್ರದಲ್ಲಿ ನಟಿಸುವ ಮೂಲಕ ಸಿನಿಪಯಣ ಆರಂಭಿಸಿದರು. Photo Credit Insta@shanvisri

Published by: Zee Team | Apr 27, 2023

ಕನ್ನಡದಲ್ಲಿ 2014 ರಲ್ಲಿ ತೆರೆಕಂಡ `ಚಂದ್ರಲೇಖಾ' ಚಿತ್ರದಿಂದ ಪಾದಾರ್ಪಣೆ ಮಾಡಿದರು Photo Credit Insta@shanvisri

Published by: Zee Team | Apr 27, 2023

ಈ ನಟಿ ಮಾಸ್ಟರ್‌ ಪೀಸ್‌ ಚಿತ್ರದಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ಜೊತೆ ಸ್ಕ್ರೀನ್‌ ಶೇರ್‌ ಮಾಡಿಕೊಂಡಿದ್ದಾರೆ. Photo Credit Insta@shanvisri

Published by: Zee Team | Apr 27, 2023

ಇವರ ನಟನೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು, ಸಾಲು ಸಾಲು ಸಿನಿಮಾಗಳ ಅವಕಾಶಗಳು ಇವರನ್ನು ಹುಡುಕಿ ಬರುತ್ತಿವೆ. Photo Credit Insta@shanvisri

Published by: Zee Team | Apr 27, 2023

VIEW ALL

Read Next Story