ಸೌತ್‌ ಇಂಡಸ್ಟ್ರಿಯ ಸುಂದರ ನಟಿಯರಲ್ಲಿ ಶ್ರದ್ಧಾ ದಾಸ್‌ ಕೂಡ ಒಬ್ಬರು.

Zee Kannada News Desk
Apr 25,2023


ಇವರು ತಮ್ಮ ಬೋಲ್ಡ್‌ ಮತ್ತು ಗ್ಲಾಮರಸ್‌ ಲುಕ್‌ನಿಂದ ಟ್ರೆಂಡ್‌ ಕ್ರಿಯೆಟ್‌ ಮಾಡುತ್ತಿರುತ್ತಾರೆ.


ಇತ್ತೀಚೆಗೆ ಶ್ರದ್ಧಾ ಕಾಡಿಗೆ ಬೇಟಿ ನೀಡಿ ಪೋಟೋ ಶೂಟ್‌ ಮಾಡಿಸಿದ್ದಾರೆ.


ಕಾಡಿನ ಮದ್ಯದಲ್ಲಿ ನಟಿಯ ಸೌಂದರ್ಯ ಕಣ್ಣು ಕುಕ್ಕುವಂತಿದೆ.


ನಟಿಯ ಫಿಟ್ನೇಸ್‌ ನೆಟ್ಟಿಗರ ಮನಸ್ಸೆಳೆಯುವಂತಿದೆ.


ನಟಿ ತನ್ನ ಸಖತ್‌ ಪೋಟೋಗಳ ಸರಣಿಯನ್ನು ಸಾಮಾಜಿಕ ಜಾನತಾಣದಲ್ಲಿ ಶೇರ್‌ ಮಾಡಿದ್ದಾರೆ.

VIEW ALL

Read Next Story