ಪಿಂಕ್‌ ಡ್ರೆಸ್‌ನಲ್ಲಿ ಕೋಟಿಗೊಬ್ಬ ಬೆಡಗಿ ಶ್ರದ್ಧಾ ದಾಸ್‌, ಪೋಟೋಸ್‌ ನೋಡಿ

Published by: Zee Team | May 09, 2023

ಮುಂಬೈನಲ್ಲಿ ನೆಲೆಸಿರುವ ಇವರು `ಹೊಸ ಪ್ರೇಮ ಪುರಾಣ',`ಊಜಾ',`ಕೋಟಿಗೊಬ್ಬ 3' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

Published by: Zee Team | May 09, 2023

ನಟಿ ಶ್ರದ್ಧಾ ದಾಸ್‌ ಸೋಷಿಯಲ್‌ ಮಿಡಿಯಾದಲ್ಲಿ ಸಕ್ರಿಯವಾಗಿರುವ ನಟಿ.

Published by: Zee Team | May 09, 2023

ಇವರು ಇದೀಗ ಪಿಂಕ್‌ ಬಟ್ಟೆ ಧರಿಸಿ ಪೋಟೋಗಳಿಗೆ ಪೋಸ್‌ ಕೊಟ್ಟಿದ್ದಾರೆ.

Published by: Zee Team | May 09, 2023

ಪೋಟೋಗಳಲ್ಲಿ ನಟಿ ಸಿಂಪಲ್‌ ಆಗಿ ಮೇಕಪ್‌ ಮಾಡಿಕೊಂಡಿದ್ದು, ಅದು ಎಲ್ಲರ ಕಣ್ಣು ಕುಕ್ಕುವಂತಿದೆ.

Published by: Zee Team | May 09, 2023

ನಟಿ ಈ ರೀತಿ ತಮ್ಮ ಫ್ಯಾಷನ್‌ ಸೆನ್ಸ್‌ನಿಂದ ಎಲ್ಲರ ಮನಸ್ಸನ್ನು ಕದ್ದಿದ್ದಾರೆ.

Published by: Zee Team | May 09, 2023

VIEW ALL

Read Next Story