Shraddha Das: ಕಪ್ಪು ಡ್ರೆಸ್‌ನಲ್ಲಿ ಕಣ್ಮನ ಸೆಳೆದ ಹಾಟ್ ಬ್ಯೂಟಿ ಶ್ರದ್ಧಾ! ಪೋಟೋಸ್‌ ವೈರಲ್‌


ಕನ್ನಡದ ಕೋಟಿಗೊಬ್ಬ ಚಿತ್ರದ ಮೂಲಕ ಅಭಿಮಾನಿಗಳನ್ನು ಸೆಳೆದ ನಟಿ


ಸದ್ಯ ಶ್ರದ್ದಾ ಕೈಯಲ್ಲಿ ಯಾವುದೇ ಸಿನಿಮಾಗಳಿಲ್ಲ..


ಸೋಷಿಯಲ್‌ ನಿಡಿಯಾದಲ್ಲಿ ಹೆಚ್ಚು ಸಕ್ರಿಯವಾಗಿರುವ ಇವರು ಆಗ್ಗಾಗ್ಗೆ ಹಾಟ್‌ ಪೋಟೋಗಳನ್ನು ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ


ನಟಿ ಶ್ರದ್ದಾ ಸಿನಿರಂಗದಲ್ಲಿ ಅಷ್ಟಾಗಿ ಯಶಸ್ಸು ಕಾಣಲಿಲ್ಲ


ಸಿನಿಮಾ ಅವಕಾಶಗಳಿಗಾಗಿ ನಟಿ ಸೋಷಿಯಲ್‌ ನಿಡಿಯಾದ ತುಂಬೆಲ್ಲಾ ಹಾಟ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ..


ಶ್ರದ್ದಾ ಪೋಟೋಗಳಿಗೆ ಅಭಿಮಾನಿಗಳಿಂದ ಕಾಮೆಂಟ್‌ಗಳ ಸುರಿಮಳೆಯೇ ಸುರಿದಿರುತ್ತದೆ


ಇನ್ನು ಇತ್ತೀಚೆಗೆ ನಟಿ ಶ್ರದ್ದಾ ಕಪ್ಪು ಡ್ರೆಸ್‌ನಲ್ಲಿನ ಹಾಟ್‌ ಪೋಟೋಗಳನ್ನು ಹಂಚಿಕೊಂಡಿದ್ದಾರೆ

VIEW ALL

Read Next Story