ಇವರು ಕಿರುತೆರೆಯಲ್ಲಿ ಕಿನ್ನರಿ, ಜೋಕಾಲಿ ಮುಂತಾದ ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ.
ಇವರು ಸೀತಾರಾಮ ಕಲ್ಯಾಣ ಹಾಗೂ ಗಂಧದ ಗುಡಿ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
20 ವರ್ಷಕ್ಕೆ ಮದುವೆಯಾದ ಜ್ಯೋತಿ ರೈ ಅವರು ಬಂದೇ ಬರತಾವ ಕಾಲ ಧಾರಾವಾಹಿಯಲ್ಲಿ ಮೊದಲು ನಟಿಸಿದ್ದಾರೆ.
ಇವರು ಕಿರುತೆರೆಯಲ್ಲಿ ಒಂದಾದ ಮೇಲೆ ಒಂದರಂತೆ ಸೀರಿಯಲ್‌ಗಳಲ್ಲಿ ಬಣ್ಣ ಹಚ್ಚಿದ್ದಾರೆ.
ಸಾಕಷ್ಟು ಭಾಷೆಗಳನ್ನು ಅರಿತಿರುವ ಈ ನಟಿ ಸದ್ಯ ಪರಭಾಷೆಯ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ.