ಐಂದ್ರಿತಾ ರೇ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ.

Zee Kannada News Desk
Apr 30,2023


ಇವರು ನಟ ದಿಂಗಂತ್ ರವರ ಧರ್ಮಪತ್ನಿ.


ಐಂದ್ರಿತಾ 2008 ರಲ್ಲಿ ತೆರೆಕಂಡ `ಮೆರವಣಿಗೆ' ಚಿತ್ರದಿಂದ ನಾಯಕಿಯಾಗಿ ಕನ್ನಡ ಸಿನಿರಂಗ ಪ್ರವೇಶಿಸಿದರು.


ಈ ನಟಿ ಯಾವಾಗಲೂ ಬೋಲ್ಡ್‌ ಆಗಿ ಕಾಣಿಸಿಕೊಳ್ಳುತ್ತಾರೆ.


ಸ್ಯಾಂಡಲ್‌ವುಡ್ ನಲ್ಲಿ ಅಷ್ಟಾಗಿ ಇವರು ಫೇಮಸ್ ಆಗಿಲ್ಲವಾದರೂ ಬೋಲ್ಡ್‌ನೆಸ್‌ಗೆ ಇವರ ಸರಿಸಾಟಿ ಯಾರು ಇಲ್ಲ.

VIEW ALL

Read Next Story