Aishwarya Rai : ಐಶ್ವರ್ಯಾ ರೈ ಗೌನ್‌ ತೊಟ್ಟು ನೀಡಿದ ಪೋಸ್‌ಗೆ ಪಡ್ಡೆಹೈಕ್ಳು ಫಿಧ

Published by: Zee Kannada News Desk | Mar 26, 2023

ಜಾಹೀರಾತುಗಳಲ್ಲಿ ಬ್ಯೂಸಿ ರೈ

ಸಿನಿಮಾದಿಂದ ದೂರ ಉಳಿದಿರುವ ರೈ ಹೆಚ್ಚಾಗಿ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

Published by: Zee Kannada News Desk | Mar 26, 2023

ಕುಟುಂಬದ ವಿಶ್ವಸುಂದರಿ

ಇತ್ತೀಚಿನ ದಿನಗಳಲ್ಲಿ ಸಿನಿಮಾದಿಂದ ದೂರ ಉಳಿದಿರುವ ಅವರು ಕುಟುಂಬದ ಜೊತೆ ಹೆಚ್ಚು ಕಾಲ ಕಳೆಯುತ್ತಾರೆ.

Published by: Zee Kannada News Desk | Mar 26, 2023

ಮಗಳು ಆರಾಧ್ಯ ಬಚ್ಚನ್

ತಾಯಿಯಂತೆ ಬ್ಯೂಟಿಯಲ್ಲಿರುವ ಮಗಳು ಆರಾಧ್ಯ ಬಚ್ಚನ್

Published by: Zee Kannada News Desk | Mar 26, 2023

ನೋಟಕ್ಕೆ ಮನಸೋಲದವರೇ ಇಲ್ಲ

ಆಕೆಯ ನಟನೆಗೆ ಮಾತ್ರವಲ್ಲದೇ ಆಕೆಯ ಬೆಕ್ಕಿನ ಕಣ್ಣಿನ ನೋಟಕ್ಕೆ ಮನಸೋಲದವರೇ ಇಲ್ಲ

Published by: Zee Kannada News Desk | Mar 26, 2023

1994ರಲ್ಲಿ ವಿಶ್ವ ಸುಂದರಿ

1994ರಲ್ಲಿ ವಿಶ್ವ ಸುಂದರಿ ಪಟ್ಟ್‌ ಮುಡಿಗೇರಿಸಿಕೊಂಡ ಐಶ್ವರ್ಯಾ ರೈ

Published by: Zee Kannada News Desk | Mar 26, 2023

VIEW ALL

Read Next Story