Alia Bhatt

ಬಾಲಿವುಡ್‌ನ ಖ್ಯಾತ ನಟಿ ಆಲಿಯಾ ಭಟ್ 'ಕೇನ್ಸ್ ಚಲನಚಿತ್ರೋತ್ಸವ'ದಲ್ಲಿ ಪ್ರಥಮ ಬಾರಿಗೆ ಪಾದಾರ್ಪಣೆ ಮಾಡಿದರು.

Krishna N K
May 24,2025

Alia Bhatt Cannes

ಆಲಿಯಾ ಸೌಂದರ್ಯದ ಜೊತೆ ಕಿವಿಯ ಹಿಂದೆ ನಟಿ ಇಟ್ಟುಕೊಂಡಿದ್ದ ಕಪ್ಪು ಚುಕ್ಕೆ ಬಗ್ಗೆ ಚರ್ಚೆ ನಡೆಯುತ್ತಿದೆ. ಅದಕ್ಕೆ ದುಷ್ಟ ಬೊಟ್ಟು ಅಂತ ಕರೀತಾರೆ.

Cannes 2025

ಅತಿ ಕಡಿಮೆ ಅವಧಿಯಲ್ಲಿ ಖ್ಯಾತಿಯ ಶಿಖರವನ್ನು ತಲುಪಿದ ಚೆಲುವೆ, ಈಗ 'ಕೇನ್ಸ್ ಚಲನಚಿತ್ರೋತ್ಸವ'ಕ್ಕೂ ಪಾದಾರ್ಪಣೆ ಮಾಡಿದರು.

Alia Bhatt at Cannes

2025 ರ ಕೇನ್ಸ್ ಚಲನಚಿತ್ರೋತ್ಸವದ ಅಂತಿಮ ಘಟದಲ್ಲಿ ಆಲಿಯಾ ತನ್ನ ಸೌಂದರ್ಯದ ಮೂಲಕ ನೆರೆದಿದ್ದವರ ಗಮನ ಸೆಳೆದರು.

Alia Cannes photos

ನಟಿಯ ಕೇನ್ಸ್ ಚೊಚ್ಚಲ ಪ್ರವೇಶದ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸುತ್ತಿವೆ. ಫೋಟೋಗಳು ಮತ್ತು ವೀಡಿಯೊಗಳು ವೈರಲ್‌ ಆಗಿವೆ.

Alia Bhatt Cannes look

ಆಲಿಯಾ ಭಟ್ ಬೀಜ್ ಬಣ್ಣದ ಆಫ್ ಶೋಲ್ಡರ್ ಬಾಡಿ ಫಿಟೆಡ್ ಡ್ರೆಸ್‌ನಲ್ಲಿ ಅದ್ಭುತವಾಗಿ ಕಾಣಿಸಿಕೊಂಡಿದ್ದರು. 'ಹಲೋ ಕೇನ್ಸ್' ಎಂದು ಬರೆದು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

IIFA

ಆಲಿಯಾ ಭಟ್ ಅವರ ಕೇನ್ಸ್ ಚೊಚ್ಚಲ ಪ್ರವೇಶದ ಬಗ್ಗೆ IIFA ಕೂಡ ಸಂತೋಷ ವ್ಯಕ್ತಪಡಿಸಿದ್ದು, ನಟಿ ರೆಡ್ ಕಾರ್ಪೆಟ್ ಮೇಲೆ ನಡೆಯುವ ಫೋಟೋ ಶೇರ್‌ ಮಾಡಿದ್ದಾರೆ.

Student of the Year

ಆಲಿಯಾ 2012 ರಲ್ಲಿ 'ಸ್ಟೂಡೆಂಟ್ ಆಫ್ ದಿ ಇಯರ್' ಎಂಬ ಹಿಟ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

Alpha movie

ನಟಿ ಕೊನೆಯ ಬಾರಿಗೆ 2024 ರ 'ಜಿಗ್ರಾ' ಚಿತ್ರದಲ್ಲಿ ಕಾಣಿಸಿಕೊಂಡರು. ಸದ್ಯ 'ಆಲ್ಫಾ' ಚಿತ್ರದ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ.

VIEW ALL

Read Next Story