Amy Jackson Pics : ಮತ್ತೇರಿಸುವಂತಿದೆ ಬಿಕಿನಿಯಲ್ಲಿ 'ದಿ ವಿಲನ್​' ನಟಿಯ ಹಾಟ್‌ ಪೋಸ್‌

Published by: Chetana N Devarmani | Apr 17, 2023

ಆಮಿ ಜಾಕ್ಸನ್ ಹಾಟ್‌ ಲುಕ್‌

ವಿದೇಶಿ ಬೆಡಗಿ ಆಮಿ ಅವರು ಬಿಕಿನಿಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.

Published by: Chetana N Devarmani | Apr 17, 2023

ಆಮಿ ಜಾಕ್ಸನ್ ಹಾಟ್‌ ಲುಕ್‌

ಸದಾ ಬೋಲ್ಡ್‌ ಪೋಸ್‌ ಕೊಟ್ಟು ಪಡ್ಡೆಹುಡುಗರ ನಿದ್ದೆ ಕದಿಯುತ್ತಾರೆ.

Published by: Chetana N Devarmani | Apr 17, 2023

ಆಮಿ ಜಾಕ್ಸನ್ ಹಾಟ್‌ ಲುಕ್‌

ಕನ್ನಡದಲ್ಲಿಯೂ ನಟಿಸಿರುವ ಈ ನಟಿಗೆ ಕರ್ನಾಟಕದಲ್ಲಿಯೂ ಅನೇಕ ಅಭಿಮಾನಿಗಳಿದ್ದಾರೆ.

Published by: Chetana N Devarmani | Apr 17, 2023

ಆಮಿ ಜಾಕ್ಸನ್ ಹಾಟ್‌ ಲುಕ್‌

ಡೈರೆಕ್ಟರ್‌ ಪ್ರೇಮ್‌ ನಿರ್ದೇಶನದ 'ದಿ ವಿಲನ್​' ಸಿನಿಮಾದಲ್ಲಿ ಆಮಿ ನಾಯಕಿಯಾಗಿದ್ದಾರೆ.

Published by: Chetana N Devarmani | Apr 17, 2023

ಆಮಿ ಜಾಕ್ಸನ್ ಹಾಟ್‌ ಲುಕ್‌

ವಿಕ್ರಮ್, ರಜನಿಕಾಂತ್ ಸೇರಿದಂತೆ ಮುಂತಾದ ಸೌತ್‌ ಸೂಪರ್‌ ಸ್ಟಾರ್‌ಗಳ ಜೊತೆ ಆಮಿ ನಟಿಸಿದ್ದಾರೆ.

Published by: Chetana N Devarmani | Apr 17, 2023

ಆಮಿ ಜಾಕ್ಸನ್ ಹಾಟ್‌ ಲುಕ್‌

ಆಮಿ ಜಾಕ್ಸನ್ ಇನ್ನೂ ಕೆಲವು ಸಿನಿಮಾಗಳನ್ನು ಮಾಡಿದ್ದಾರೆ. ಆದರೆ ಅವರೂ ಅಷ್ಟಾಗಿ ಕ್ಲಿಕ್ ಆಗಲಿಲ್ಲ.

Published by: Chetana N Devarmani | Apr 17, 2023

ಆಮಿ ಜಾಕ್ಸನ್ ಹಾಟ್‌ ಲುಕ್‌

ಆಮಿ ಜಾಕ್ಸನ್ ಮದುವೆಯಿಲ್ಲದೆ ಡೇಟಿಂಗ್ ಮಾಡುತ್ತಲೇ ಇರುವಾಗ, ತಾಯಿಯಾಗಿದ್ದಾರೆ.

Published by: Chetana N Devarmani | Apr 17, 2023

VIEW ALL

Read Next Story