ಇತ್ತೀಚೆಗೆ ಬಾಲಿವುಡ್ ನಟಿ ಅನನ್ಯಾ ಪಾಂಡೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಫೋಟೋಗಳು ಹೈಪ್ ಕ್ರಿಯೇಟ್ ಮಾಡುತ್ತಿವೆ.
ಅನನ್ಯಾ ಪಾಂಡೆ ಇತ್ತೀಚೆಗೆ ಕಪ್ಪು ಗೌನ್‌ನಲ್ಲಿ ಆಫ್ ಶೋಲ್ಡರ್ ಡೀಪ್ ನೆಕ್‌ನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದರು.
ಈ ಚಿತ್ರಗಳನ್ನು ತಮ್ಮ Instagram ನಲ್ಲಿ ಹಂಚಿಕೊಂಡಿದ್ದು, ಅನನ್ಯಾ ಪಾಂಡೆಯ ಅಂದ ಜನರ ಮನ ಗೆದ್ದಿವೆ.
ಅನನ್ಯಾ ಪಾಂಡೆ ಬಾಲಿವುಡ್ ನಟ ಚಂಕಿ ಪಾಂಡೆ ಅವರ ಮಗಳು.
ಅನನ್ಯಾ ಪಾಂಡೆ ಕೊನೆಯದಾಗಿ ಡ್ರೀಮ್ ಗರ್ಲ್ 2 ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ಪ್ರಶಸ್ತಿ ಸಮಾರಂಭವೊಂದರಲ್ಲಿ ಅನನ್ಯಾ ಅವರಿಗಾದ ಕಹಿ ಅನುಭವದ ವಿಡಿಯೋ ಒಂದು ವೈರಲ್ ಆಗಿದೆ.
ಅಭಿಮಾನಿಯೊಬ್ಬ ಅನನ್ಯಾ ಬಳಿ ಬಂದು ಫೋಟೋ ಕೇಳಿ ಅವರ ಅನುಮತಿಯಿಲ್ಲದೆ ಸ್ಪರ್ಶಿಸುತ್ತಿದ್ದ ದೃಶ್ಯ ವಿಡಿಯೋದಲ್ಲಿದೆ
ಅಭಿಮಾನಿಯ ಕೆಟ್ಟ ವರ್ತನೆಯಿಂದ ಸ್ಥಿಮಿತ ಕಳೆದುಕೊಳ್ಳದೆ ನಗುತ್ತಲೇ ಅನನ್ಯಾ ಮುಂದೆ ಸಾಗಿದರು.