ಅನನ್ಯಾ ಬಾಲಿವುಡ್‌ನ ಪ್ರಮುಖ ನಟಿಯರಲ್ಲಿ ಒಬ್ಬರು.
ಮುಂಬೈನಲ್ಲಿ ನೀತಾ ಮುಖೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ತಾರೆಯರು ಭಾಗವಹಿಸಿದ್ದರು.
ಈ ಸಮಾರಂಭದ ವಿಶೇಷ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.
ಸಮಾರಂಭದಲ್ಲಿ ಅನನ್ಯಾ ಪಾಂಡೆಯು ವಿಶೇಷ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಅನನ್ಯ ಪಾಂಡೆ ಚಿನ್ನದ ಕಟೌಟ್ ಗೌನ್‌ನಲ್ಲಿ ಒಣ ಎಲೆಗಳ ಕೊಂಬೆಯಂತೆ ಕಾಣುತ್ತಿದ್ದರು. ಆಕೆಯ ಉಡುಗೆಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ.
ಅಂಬಾನಿ ಕುಟುಂಬದ ಸಮಾರಂಭದಲ್ಲಿ ಭಾಗವಹಿಸಿದ ಎಲ್ಲರೂ ವಿಶೇಷವಾಗಿ ಕಾಣಿಸುತ್ತಿದ್ದರು.