ಆಂಕರ್ ಅನಸೂಯಾ ತೆಲುಗು ಕಿರುತೆರೆಯ ಸುಂದರ ನಿರೂಪಕಿಯಲ್ಲಿ ಒಬ್ಬರು.
ಪುಷ್ಪಾ ಸಿನಿಮಾದ ಮೂಲಕ ಅನಸೂಯಾ ಪ್ಯಾನ್ ಇಂಡಿಯಾ ಲೆವೆಲ್ ಪರಿಚಿತರಾದು.
ಇತ್ತೀಚೆಗೆ ಅನು ಹಂಚಿಕೊಂಡಿರುವ ಬೋಲ್ಡ್ ಹಾಟ್ ಚಿತ್ರಗಳು ಹುಡುಗರನ್ನು ಹುಚ್ಚೆಬ್ಬಿಸುತ್ತಿವೆ.
ಬಿಗ್ ಸ್ಕ್ರೀನ್‌ಗೆ ಎಂಟ್ರಿ ಕೊಟ್ಟ ನಂತರ ಆ್ಯಂಕರ್ ಅನಸೂಯಾ ಗ್ಲಾಮರ್‌ನ ಡೋಸ್ ಹೆಚ್ಚಿಸಿಕೊಂಡಿದ್ದಾರೆ.
ವಯಸ್ಸಿಗೆ ಗೊತ್ತಿಲ್ಲದಂತೆ ಮೈಕಟ್ಟು ಜೊತೆಗೆ ಗ್ಲಾಮರ್ ಸಹ ಮೆಂಟೇನ್ ಮಾಡುತ್ತಿದ್ದಾರೆ ನಟಿ ಅನು
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುವ ನಟಿ ತನಗೆ ಸಂಬಂಧಪಟ್ಟ ಎಲ್ಲಾ ವಿಚಾರವನ್ನು ಹಂಚಿಕೊಳ್ಳುತ್ತಾರೆ.
ಆಂಕರ್ ಆಗಿ ಕಿರುತೆರೆ ಮೇಲೆ ಮಿಂಚಿದ್ದ ನಟಿ ಇದೀಗ ನಟಿಯಾಗಿ ಬಿಗ್ ಸ್ಕ್ರೀನ್ ಮೇಲೆ ಮೋಡಿ ಮಾಡುತ್ತಿದ್ದಾರೆ.
ಜಬರ್ದಸ್ತ್ಗೆ ಗುಡ್ ಬೈ ಹೇಳಿರುವ ಅನಸೂಯಾ ಬೆಳ್ಳಿತೆರೆಯಲ್ಲಿ ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ.
ರಂಗಸ್ಥಳಂ ಚಿತ್ರದಲ್ಲಿ ರಂಗಮ್ಮತ್ತಾಗಿ ಸೂಪರ್ ರೆಸ್ಪಾನ್ಸ್ ಪಡೆದ ಈ ಚೆಲುವೆ. ಪುಷ್ಪಾದಲ್ಲಿ ಮಿಂಚಿದರು.
ಸಧ್ಯ ಪುಷ್ಪ 2 ಚಿತ್ರದ ಮೂಲಕ ಕಡಕ್ ವಿಲನ್ ಆಗಿ ಪುಷ್ಪಾರಾಜ್ ವಿರುದ್ಧ ಗುಡುಗಲು ಅನು ರೆಡಿಯಾಗಿದ್ದಾರೆ.