2007ರಲ್ಲಿ 'ಚೊಟ್ಟಾ ಮುಂಬೈ' ಎಂಬ ಮಲಯಾಳಂ ಸಿನಿಮಾದಲ್ಲಿ ನಟಿಸುವ ಮೂಲಕ ಇಂಡಸ್ಟ್ರಿಗೆ ಕಾಲಿಟ್ಟರು.
ಆನಂತರ ಕಾಲಿವುಡ್, ಟಾಲಿವುಡ್ ಸಿನಿಮಾಗಳಿಂದ ಆಫರ್ಗಳನ್ನು ಪಡೆದುಕೊಂಡ ಅನಿಕಾ ಸಾಕಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚುತ್ತಾ ಬಂದಿದ್ದಾರೆ.
ಇವರ ನಟನೆಗೆ ಕೇರಳ ರಾಜ್ಯ ಉತ್ತಮ ಬಾಲ ನಟಿ ಪ್ರಶಸ್ತಿಯನ್ನು ನೀಡಿದೆ.
ಅಲ್ಲದೇ ಇವರ ನಟನೆಗೆ ಏಷ್ಯಾನ್ ಫಿಲಂ ಅವಾರ್ಡ್ ಕೂಡ ಲಭಿಸಿದೆ