Band Baaja Baaraat

ಈ ಸಿನಿಮಾದ‌ ಮೂಲಕ ರಣವೀರ್‌ ಸಿಂಗ್‌ ಸಿನಿರಂಗ ಪ್ರವೇಶ ಮಾಡಿದರು. ಅದ್ರೆ ಮೊದಲಿಗೆ ಈ ಸಿನಿಮಾದಲ್ಲಿ ನಟಿಸುವ ಅವಕಾಶ ರಣಬೀರ್‌ ಕಪೂರ್‌ಗೆ ಬಂದಿತ್ತು.

Krishna N K
Dec 01,2023

Delhi Belly

ಮೊದಲಿಗೆ ಈ ಚಿತ್ರದಲ್ಲಿ ನಟಿಸಲು ರಣಬೀರ್ ಗೆ ಅವಕಾಶ ಲಭಿಸಿತ್ತು. ಆದ್ರೆ ಕಾಮಿಡಿ ಹಾರರ್‌ ಸಿನಿಮಾದಲ್ಲಿ ನಟಿಸಲು ಹಿಂದೇಟು ಹಾಕಿದರು.

Zindagi Na Milegi Dobara

ಹೃತಿಕ್‌ ರೋಷನ್‌ ಮತ್ತು ರಣಬೀರ್‌ ಕಪೂರ್‌ಗಿಂತ ಮುಂಚೆ ಈ ಸಿನಿಮಾದಲ್ಲಿ ನಟ ರಣಬೀರ್‌ ಕರೆ ಬಂದಿತ್ತು. ಆದ್ರೆ ಈ ಹಿಟ್‌ ಸಿನಿಮಾ ಮಿಸ್‌ ಮಾಡಿಕೊಂಡರು.

Ram-Leela

ಸಂಜಯ್‌ ಲೀಲಾ ಬನ್ಸಾರಿ ನಿರ್ದೇಶನದ ಈ ಸಿನಿಮಾದಲ್ಲಿ ರಣಬೀರ್‌ ನಟಿಸಬೇಕಿತ್ತು. ಆದ್ರೆ ಅವರು ಹಿಂದೇಟು ಹಾಕಿದರು.

2 States

ಮಾಧ್ಯಮ ವರದಿಗಳ ಪ್ರಕಾರ ನಿರ್ದೇಶಕ ವರ್ಮಾನ್‌ ಮೊದಲಿಗೆ ರಣಬೀರ್‌ಗೆ ಈ ಸಿನಿಮಾದಲ್ಲಿ ನಟಿಸುವಂತೆ ಕೇಳಿದ್ದರಂತೆ.

Gully boy

ಜೋಯಾ ಅಖ್ತರ್ ನಿರ್ದೇಶನದ ಗಲ್ಲಿ ಬಾಯ್‌ ಸಿನಿಮಾದಲ್ಲಿ ನಟಿಸಲು ರಣಬೀರ್‌ ಒಪ್ಪಲಿಲ್ಲ.

Dil Dhadakne Do

ವರದಿ ಪ್ರಕಾರ ಜೋಯಾ ನಿರ್ದೇಶನ ಈ ಸಿನಿಮಾದಲ್ಲಿ ರಣಬೀರ್‌ ನಟಿಸಬೇಕಿತ್ತು. ಈ ಸಿನಿಮಾದಿಂದ ಅವರು ಹೊರ ಬಂದ ನಂತರ ರಣವೀರ್‌, ಪ್ರಿಯಾಂಕ ಚೋಪ್ರಾ ನಟಿಸಿದರು.

Bang Bang

ಸಿದ್ಧಾರ್ಥ್‌ ಆನಂದ ನಿರ್ದೇಶನದ ಈ ಸಿನಿಮಾದಲ್ಲಿ ನಟಿಸಲು ರಣಬೀರ್‌ ಒಪ್ಪಲಿಲ್ಲ. ಹೀಗಾಗಿ ಹೃತಿಕ್‌ ರೋಷನ್‌ಗೆ ಈ ಅವಕಾಶ ಒದಗಿಬಂತು.

Dilwale

ಈ ಸಿನಿಮಾವನ್ನೂ ಸಹ ರಣಬೀರ್‌ ಒಪ್ಪಲಿಲ್ಲ. ನಂತರ ವರುಣ್‌ ಧವನ್ ಜೊತೆ ಶಾರುಖ್‌ ಖಾನ್‌ ನಟಿಸಿದರು.

VIEW ALL

Read Next Story