ಪಕ್ಕದ ಮನೆಯ ಹುಡುಗಿಯಂತೆ ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಮಲಯಾಳಂ ಪ್ರಿಯತಮೆ ಅನುಪಮಾ ಪರಮೇಶ್ವರನ್.
`ಪ್ರೇಮಂ' ಚಿತ್ರದ ಮೂಲಕ ಹುಡುಗರ ಮನ ಗೆದ್ದಿದ್ದಾಳೆ.
ತನ್ನ ಸೌಂದರ್ಯದಿಂದ ಯುವಜನತೆಯ ಕನಸಿನ ಕನ್ಯೆಯಾದ ನಟಿ ಅನುಪಮಾ
ಅನುಪಮಾ ಪರಮೇಶ್ವರನ್ ತಮ್ಮ ಗುಂಗುರು ಕೂದಲು, ಸೌಂದರ್ಯ ಮತ್ತು ಅದಕ್ಕೂ ಮೀರಿದ ನಟನೆಯಿಂದ ಗಮನಸೆಳೆದಿದ್ದಾರೆ
ನಟಿ ರೆಗ್ಯುಲರ್ ಕಮರ್ಷಿಯಲ್ ಸಿನಿಮಾಗಳಿಗಿಂತ ಭಿನ್ನವಾಗಿ ವಿಭಿನ್ನ ಕಂಟೆಂಟ್ ಇರುವ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ
ಇತ್ತೀಚೆಗೆ ಅನುಪಮಾ ಅವರು ಲೇಡಿ ಓರಿಯೆಂಟೆಡ್ ಚಿತ್ರಗಳನ್ನು ಸಹ ಮಾಡುತ್ತಿದ್ದಾರೆ.
ಅನುಪಮಾ ಪರಮೇಶ್ವರನ್ ಇತ್ತೀಚೆಗೆ ಕೆಲವು ಕ್ರೇಜಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಸದ್ಯ ಆಕೆಯ ಪೋಟೋ ಸೋಷಿಯಲ್ ಮಿಡಿಯಾಲದಲಿ ಸಾಕಷ್ಟು ಸದ್ದು ಮಾಡುತ್ತಿವೆ.