Anupama parameswaran: ಪಿಂಕ್‌ ಸೀರೆಯಲ್ಲಿ ಹಾಟ್‌ ಪೋಸ್‌ ಕೊಟ್ಟ ಬಹುಭಾಷಾ ನಟಿ!

Published by: Savita M B | Jan 24, 2024

ಸೋಶಿಯಲ್ ಮೀಡಿಯಾ ಫೋಟೋಶೂಟ್‌ಗಳಿಂದ ಹುಡುಗರ ಹೃದಯ ಕದಿಯುವ ಅನುಪಮಾ ಪರಮೇಶ್ವರನ್

Published by: Savita M B | Jan 24, 2024

ಟಾಲಿವುಡ್ ಹೀರೋಯಿನ್ ಅನುಪಮಾ ಪರಮೇಶ್ವರನ್ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

Published by: Savita M B | Jan 24, 2024

ಅನುಪಮಾ ಪರಮೇಶ್ವರನ್ ಪ್ರೇಮಂ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು.

Published by: Savita M B | Jan 24, 2024

ಸದ್ಯ ಈ ಚೆಲುವೆ ಟಿಲ್ಲು ಸ್ಕ್ವೇರ್, ಈಗಲ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

Published by: Savita M B | Jan 24, 2024

ಇತ್ತೀಚೆಗಷ್ಟೇ ಅನುಪಮಾ ಪಿಂಕ್ ಕಲರ್ ಹಾಫ್ ಸೀರೆಯಲ್ಲಿ ನಶೆ ಏರಿಸುವ ಫೋಟೋ ಶೂಟ್ ಮಾಡಿಸಿಕೊಂಡಿದ್ದರು.

Published by: Savita M B | Jan 24, 2024

ಅನುಪಮಾ ಪರಮೇಶ್ವರ್ ಆ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.‌

Published by: Savita M B | Jan 24, 2024

ಅನುಪಮಾ ಪೋಟೋಗಳಿಗೆ ಅಭಿಮಾನಿಗಳಿಂದ ಕಾಮೆಂಟ್‌ ಭಾಕ್ಸ್‌ಫುಲ್‌ ಆಗುತ್ತಿದೆ

Published by: Savita M B | Jan 24, 2024

VIEW ALL

Read Next Story