ಟೀಮ್ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಹೆಂಡತಿ ಅನುಷ್ಕಾ ಶರ್ಮಾ ಸಹೋದರಿ ರುಹಾನಿ ಶರ್ಮಾ.
ರುಹಾನಿ ಟಾಲಿವುಡ್‌ನ ಟಾಪ್ ಹೀರೋಯಿನ್‌ಗಳಲ್ಲಿ ಒಬ್ಬರು. ಈ ವಿಚಾರ ಹಲವು ಜನರಿಗೆ ತಿಳಿದಿಲ್ಲ.
'ಸೈಂಧವ್' ಚಿತ್ರದ ಪ್ರಚಾರದ ಸಮಯದಲ್ಲಿ ರುಹಾನಿ ವಿರಾಟ್ ಕೊಹ್ಲಿ ತನಗೆ ಸೋದರ ಮಾವನಾಗಬೇಕೆಂದು ಹೇಳಿಕೊಂಡಿದ್ದರು.
ರುಹಾನಿ ಶರ್ಮಾಗೆ ಟಾಲಿವುಡ್‌ನಲ್ಲಿ ಬಹುಬೇಡಿಕೆ ಇದೆ. ಈ ನಟಿಯ ಸೌಂದರ್ಯ ಮತ್ತು ನಟನೆಗೆ ಸಾಕಷ್ಟು ಅಭಿಮಾನಿಗಳಿದ್ದಾರೆ.
"ಚಿ..ಲ..ಸೌ" ಎಂಬ ತೆಲುಗು ಚಿತ್ರದ ಮೂಲಕ ನಾಯಕಿಯಾಗಿ ಸೌತ್ ಸಿನಿರಂಗಕ್ಕೆ ರುಹಾನಿ ಪಾದಾರ್ಪಣೆ ಮಾಡಿದರು.
ರುಹಾನಿ ಶರ್ಮಾ ಹಿಟ್, ಡರ್ಟಿ ಹರಿ, ಮತ್ತು 101 ಜಿಲ್ಲಾಲ ಅಂದಗಾಡು ಚಿತ್ರಗಳಲ್ಲಿ ನಟಿಸುವ ಮೂಲಕ ಮನ್ನಣೆ ಗಳಿಸಿದರು.
ರುಹಾನಿ ಶರ್ಮಾಗೆ ದೊಡ್ಡ ಕ್ರೇಜ್ ಸಿಗಲಿಲ್ಲ. ತೆಲುಗಿನಲ್ಲಿ ಸರಣಿ ಚಿತ್ರಗಳನ್ನು ಮಾಡಿದರೂ, ಸ್ಟಾರ್ ಸ್ಥಾನಮಾನ ಸಿಗಲಿಲ್ಲ.
ಸಿನಿಮಾ ಅವಕಾಶಗಳು ಕಡಿಮೆಯಾದರೂ ಸಹ ಫ್ಯಾನ್ಸ್ ಕ್ರೇಜ್ ತಗ್ಗಿಲ್ಲ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುವ ರುಹಾನಿ ಆಗಾಗ ಫೋಟೋಶೂಟ್ ಮೂಲಕ ಗಮನಸೆಳೆಯುತ್ತಾರೆ.