Aradhana Ram: ಕಾಟೇರ ಬೆಡಗಿ ಟ್ರೆಡಿಷನಲ್ ಲುಕ್ ಗೆ ಪಡ್ಡೆ ಹೈಕ್ಳು ಫಿದಾ!

Savita M B
Mar 02,2024


ಆರಾಧನಾ ರಾಮ್ ಅವರು ಸ್ಯಾಂಡಲ್‌ವುಡ್‌ನ ಪ್ರಮುಖ ನಟಿ.


ನಟಿ ಆರಾಧನಾ ಖ್ಯಾತ ನಿರ್ಮಾಪಕ ರಾಮು ಹಾಗು ಮಾಲಾಶ್ರೀ ನಟಿ ಅವರ ಪುತ್ರಿ.


ಕಾಟೇರ ಸಿನಿಮಾ ಮೂಲಕ ನಟಿ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ.


ಬಾಲ್ಯದಲ್ಲಿ ಅಮ್ಮನ ಸಿನಿಮಾದಲ್ಲೂ ಅಭಿನಯಿಸಿದ್ದ ಅನುಭವ ಆರಾಧನಾ ಅವರಿಗಿದೆ..


ಆರಾಧನಾ ನಾಯಕಿಯಾಗಿ ನಟಿಸಿರುವ ಕಾಟೇರ ಸಿನಿಮಾ ಬಾಕ್ಸಾಫಿಸ್‌ನಲ್ಲಿ ಸಕ್ಸಸ್‌ ಆಗಿದೆ..


ಮಾಲಾಶ್ರೀ ಪುತ್ರಿ ಆರಾಧನಾ ಮೊದಲ ಸಿನಿಮಾ ಮೂಲಕವೇ ಅಭಿಮಾನಿಗಳ ಮನಸ್ಸನ್ನು ಕದ್ದಿದ್ದಾರೆ.


ಆರಾಧನಾ ರಾಮ್ ಅವರ ಮತ್ತೊಂದು ಹೆಸರು ಅನನ್ಯ.

VIEW ALL

Read Next Story