1. ಡಾ ಜೂಲಿಯನ್ ಡಿ ಸಿಲ್ವಾ ಅವರ ಚಿನ್ನದ ಅನುಪಾತ ಮಾಪಕದ ಪ್ರಕಾರ, ಹಾಲಿವುಡ್ ನಟಿ ಜೋಡಿ ಕಮರ್ ವಿಶ್ವದ ಅತ್ಯಂತ ಸುಂದರ ಮಹಿಳೆಯಾಗಿದ್ದಾರೆ. ಅವಳ ಮುಖವು ಗೋಲ್ಡನ್ ರೇಶಿಯೋ ಸ್ಕೇಲ್‌ನಲ್ಲಿ ಶೇ.94.52 ರಷ್ಟು ನಿಖರವಾಗಿದೆ.

Nitin Tabib
May 06,2023


2. ಹಾಲಿವುಡ್ ನ ಖ್ಯಾತ ನಟಿ ಜಡೆಯಾ ಈ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾಳೆ. ಜಡೆಯಾ ಅವರ ಮುಖವು ಗೋಲ್ಡನ್ ರೇಶಿಯೊ ಮಾಪಕದಲ್ಲಿ ಶೆ.94.37 ರಷ್ಟು ನಿಖರವಾಗಿದೆ. ಜಡೆಯಾ ಓರ್ವ ನಟಿಯಾಗುವುದರ ಜೊತೆಗೆ ವೃತ್ತಿಪರ ಗಾಯಕಿ ಕೂಡ ಹೌದು,


3. ಮಾಡೆಲ್ ಬೆಲ್ಲಾ ಹದಿದ್ ಓರ್ವ ಪ್ರಸಿದ್ಧ ಅಮೇರಿಕನ್ ಮಾಡೆಲ್ ಆಗಿದ್ದಾಳೆ. ಈ ಪಟ್ಟಿಯಲ್ಲಿ ಬೆಲ್ಲಾ ಹದೀದ್ ಮೂರನೇ ಸ್ಥಾನ ಪಡೆದಿದ್ದಾಳೆ. ಬೆಲ್ಲಾಳ ಮುಖವು ಗೋಲ್ಡನ್ ರೇಶಿಯೋ ಮಾಪಕದಲ್ಲಿ ಶೇ.94.35 ನಿಖರವಾಗಿದೆ.


4. ಗೋಲ್ಡನ್ ರೇಶಿಯೊ ಪ್ರಕಾರ, ಅಮೆರಿಕದ ಖ್ಯಾತ ಗಾಯಕಿ ಬೆಯೋನ್ಸ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾಳೆ. ಬೆಯೋನ್ಸ್‌ನ ಮುಖವು ಗೋಲ್ಡನ್ ರೇಶಿಯೊ ಸ್ಕೇಲ್‌ನಲ್ಲಿ ಶೇ.92.44 ರಷ್ಟು ನಿಖರವಾಗಿದೆ.


5. ಫ್ಲೋರಿಡಾದ ಪ್ರಸಿದ್ಧ ಗಾಯಕಿ ಅರಿಯಾನಾ ಗ್ರಾಂಡೆ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾಳೆ. ಅರಿಯಾನಾ ಗ್ರಾಂಡೆ ಅವರ ಮುಖವು ಗೋಲ್ಡನ್ ರೇಶಿಯೊ ಸ್ಕೇಲ್‌ನಲ್ಲಿ ಶೇ.91.81 ರಷ್ಟು ನಿಖರವಾಗಿದೆ.


6. ಅಮೆರಿಕದ ಖ್ಯಾತ ಗಾಯಕಿ ಟೇಲರ್ ಸ್ವಿಫ್ಟ್ ಪಟ್ಟಿಯ ಆರನೇ ಸ್ಥಾನವನ್ನು ಅಲಂಗರಿಸಿದ್ದಾಳೆ. ಟೇಲರ್ ಸ್ವಿಫ್ಟ್ ಅವರ ಮುಖವು ಗೋಲ್ಡನ್ ರೇಶಿಯೊ ಸ್ಕೇಲ್‌ನಲ್ಲಿ ಶೇ.91.64 ರಷ್ಟು ನಿಖರವಾಗಿದೆ.


7. ಮಾಡೆಲಿಂಗ್ ಮೂಲಕ ವಿಶ್ವವಿಖ್ಯಾತಳಾಗಿರುವ ಜೋರ್ಡಾನ್ ಡನ್ ಈ ಪಟ್ಟಿಯಲ್ಲಿ ಏಳನೇ ಸ್ಥಾನ ಪಡೆದಿದ್ದಾಳೆ. ಗೋಲ್ಡನ್ ರೇಶಿಯೋ ಸ್ಕೇಲ್‌ನಲ್ಲಿ ಜೋರ್ಡಾನ್ ಡನ್‌ನ ಮುಖವು ಶೇ.91.34 ರಷ್ಟು ನಿಖರವಾಗಿದೆ.


8. ಖ್ಯಾತ ಗಾಯಕಿ-ನಟಿ ಕಿಮ್ ಕರ್ದಾಶಿಯಾ ಮುಖ ಗೋಲ್ಡನ್ ರೇಶಿಯೋ ಸ್ಕೇಲ್ ನಲ್ಲಿ ಶೇ.91.28ರಷ್ಟು ನಿಖರವಾಗಿದೆ. ಲಕ್ಷಾಂತರ ಹಿಂಬಾಲಕರನ್ನು ಹೊಂದಿರುವ ಕಿಮ್ ಈ ಪಟ್ಟಿಯಲ್ಲಿ ಎಂಟನೆ ಸ್ಥಾನದಲ್ಲಿದ್ದಾಳೆ.


9. ಈ ಪಟ್ಟಿಯಲ್ಲಿ ಕನ್ನಡತಿ ದೀಪಿಕಾ ಪಡುಕೋಣೆ ಈ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನ ಪಡೆದಿದ್ದಾಳೆ. ದೀಪಿಕಾ ಪಡುಕೋಣೆ ಅವರ ಮುಖವು ಗೋಲ್ಡನ್ ರೇಶಿಯೋ ಸ್ಕೇಲ್‌ನಲ್ಲಿ ಶೇ.91.22 ರಷ್ಟು ನಿಖರವಾಗಿದೆ.


10 ಕೊರಿಯಾದ ಖ್ಯಾತ ಮಾಡೆಲ್ ಹೊಯೊನ್ ಜಂಗ್ ಈ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದ್ದಾಳೆ. ಹೊಯೊನ್ ಜಂಗ್‌ನ ಮುಖವು ಗೋಲ್ಡನ್ ರೇಶಿಯೊ ಸ್ಕೇಲ್‌ನಲ್ಲಿ ಶೇ.89.63 ರಷ್ಟು ನಿಖರವಾಗಿದೆ.

VIEW ALL

Read Next Story