ಆಶಿಕಾ ರಂಗನಾಥ್

ಸ್ಯಾಂಡಲ್​ವುಡ್‌ ದಂತದ ಗೊಂಬೆ ಆಶಿಕಾ ರಂಗನಾಥ್.

Chetana Devarmani
Jan 06,2023

ಆಶಿಕಾ ರಂಗನಾಥ್

ತಮ್ಮ ನಟನಾ ಸಾಮಾರ್ಥ್ಯವನ್ನು ವಿಸ್ತರಿಸಿಕೊಂಡಿದ್ದಾರೆ.

ಆಶಿಕಾ ರಂಗನಾಥ್

ಕನ್ನಡದಲ್ಲಿ ಹಲವು ಹಿಟ್​ ಸಿನಿಮಾಗಳನ್ನು ಕೊಟ್ಟ ಚೆಲುವೆ.

ಆಶಿಕಾ ರಂಗನಾಥ್

ಇದೀಗ ಪರಭಾಷಾ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

ಆಶಿಕಾ ರಂಗನಾಥ್

ಇದುವರೆಗೆ 14 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಆಶಿಕಾ ರಂಗನಾಥ್

ಅದರಲ್ಲಿ ತಮಿಳು ಸಿನಿಮಾ ಕೂಡ ಇದೆ.

ಆಶಿಕಾ ರಂಗನಾಥ್

ಇದೀಗ ತೆಲುಗು ಚಿತ್ರರಂಗಕ್ಕೂ ಆಶಿಕಾ ಪದಾರ್ಪಣೆ ಮಾಡಿದ್ದಾರೆ.

ಆಶಿಕಾ ರಂಗನಾಥ್

ಈ ಮೂಲಕ ಸೌತ್ ಇಂಡಸ್ಟ್ರಿಯಲ್ಲಿ ಗಮನ ಸೆಳೆಯುತ್ತಿರುವ ನಾಯಕಿಯಾಗಿದ್ದಾರೆ.

VIEW ALL

Read Next Story