ಕೆಂಪು ಚೂಡಿದಾರ್‌ನಲ್ಲಿ ಆಶಿಕಾ!

ಸ್ಯಾಂಡಲ್‌ವುಡ್‌ ಕ್ಯೂಟ್ ನಟಿಯರಲ್ಲಿ ಒಬ್ಬರು ಆಶಿಕಾ ರಂಗನಾಥ್.

Chetana Devarmani
Jan 31,2023

ಕೆಂಪು ಚೂಡಿದಾರ್‌ನಲ್ಲಿ ಆಶಿಕಾ!

ಚಂದನವನದ ಟಾಪ್ ನಟಿಯರ ಸಾಲಿನಲ್ಲಿ ಆಶಿಕಾ ರಂಗನಾಥ್ ಕೂಡ ಇದ್ದಾರೆ.

ಕೆಂಪು ಚೂಡಿದಾರ್‌ನಲ್ಲಿ ಆಶಿಕಾ!

ಕ್ರೇಜಿ ಬಾಯ್ ಸಿನಿಮಾದ ಮೂಲಕ ಆಶಿಕಾ ರಂಗನಾಥ್‌ ಸಿನಿ ಜರ್ನಿ ಆರಂಭವಾಯಿತು.

ಕೆಂಪು ಚೂಡಿದಾರ್‌ನಲ್ಲಿ ಆಶಿಕಾ!

ಮುಗುಳು ನಗೆ ಸಿನಿಮಾ ಆಶಿಕಾ ರಂಗನಾಥ್‌ ಕರಿಯರ್‌ಗೆ ಬ್ರೇಕ್‌ ನೀಡಿತು.

ಕೆಂಪು ಚೂಡಿದಾರ್‌ನಲ್ಲಿ ಆಶಿಕಾ!

ಕೆಂಪು ಚೂಡಿದಾರ್‌ನಲ್ಲಿ ಆಶಿಕಾ ರಂಗನಾಥ್‌ ಸಖತ್‌ ಹಾಟ್‌ ಆಗಿ ಕಾಣುತ್ತಿದ್ದಾರೆ.

ಕೆಂಪು ಚೂಡಿದಾರ್‌ನಲ್ಲಿ ಆಶಿಕಾ!

ಸೋಶಿಯಲ್ ಮೀಡಿಯಾದಲ್ಲಿ ಆಶಿಕಾ ರಂಗನಾಥ್‌ ಸಖತ್ ಆ್ಯಕ್ಟಿವ್ ಆಗಿರುತ್ತಾರೆ.

ಕೆಂಪು ಚೂಡಿದಾರ್‌ನಲ್ಲಿ ಆಶಿಕಾ!

ನಟಿ ಆಶಿಕಾ ರಂಗನಾಥ್‌ ಹೊಸ ಫೋಟೋಶೂಟ್ ಮಾಡಿಸಿದ್ದು, ಸಖತ್‌ ಹಾಟ್‌ ಆಗಿ ಕಾಣುತ್ತಿದ್ದಾರೆ.

ಕೆಂಪು ಚೂಡಿದಾರ್‌ನಲ್ಲಿ ಆಶಿಕಾ!

ಈ ಹೊಸ ಫೋಟೋಗಳನ್ನು ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿದ್ದಾರೆ.

VIEW ALL

Read Next Story