ಆಶಿಕಾ ರಂಗನಾಥ್ ಫೋಟೋ

ಸ್ಯಾಂಡಲ್‌ವುಡ್‌ನ ಟಾಪ್‌ ನಟಿಯರಲ್ಲಿ ಒಬ್ಬರು ಚುಟು ಚುಟು ಬೆಡಗಿ ಆಶಿಕಾ ರಂಗನಾಥ್.

Chetana Devarmani
Apr 23,2023

ಆಶಿಕಾ ರಂಗನಾಥ್ ಫೋಟೋ

ಸೋಶಿಯಲ್​ ಮೀಡಿಯಾದಲ್ಲಿ ಸದಾ ಆಕ್ಟಿವ್‌ ಆಗಿರುವ ಆಶಿಕಾ ನೋಡಲು ಬಲು ಮುದ್ದಾಗಿದ್ದಾರೆ.

ಆಶಿಕಾ ರಂಗನಾಥ್ ಫೋಟೋ

ವಿಭಿನ್ನ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸಿರುವ ಆಶಿಕಾ ಆಗಾಗ ಫೋಟೋಶೂಟ್‌ ಮಾಡಿಸಿ ಶೇರ್‌ ಮಾಡುತ್ತಾರೆ.

ಆಶಿಕಾ ರಂಗನಾಥ್ ಫೋಟೋ

ಆಶಿಕಾ ಅವರು ಹಲವು ಬಾರಿ ಕಪ್ಪು ಬಣ್ಣದ ಸೀರೆ, ಡ್ರೆಸ್‌ ಹಾಕಿ ಫೋಟೋಶೂಟ್‌ ಮಾಡಿಸಿದ್ದಾರೆ.

ಆಶಿಕಾ ರಂಗನಾಥ್ ಫೋಟೋ

ಬ್ಲ್ಯಾಕ್‌ ಡ್ರೆಸ್‌ನಲ್ಲಿ ಆಶಿಕಾ ಅವರನ್ನು ನೋಡಲು ಅನೇಕ ಅಭಿಮಾನಿಗಳು ಸಹ ಇಷ್ಟಪಡುತ್ತಾರೆ.

ಆಶಿಕಾ ರಂಗನಾಥ್ ಫೋಟೋ

ಇನ್​ಸ್ಟಾಗ್ರಾಮ್‌ನಲ್ಲಿ 16 ಲಕ್ಷಕ್ಕೂ ಅಧಿಕ ಜನರು ಆಶಿಕಾ ಅವರನ್ನಿ ಫಾಲೋ ಮಾಡುತ್ತಾರೆ.

ಆಶಿಕಾ ರಂಗನಾಥ್ ಫೋಟೋ

ಕಪ್ಪುಡುಗೆಯಲ್ಲಿ ಆಶಿಕಾ ರಂಗನಾಥ್ ಬಲು ಮೋಹಕವಾಗಿ ಕಾಣುತ್ತಾರೆ.

ಆಶಿಕಾ ರಂಗನಾಥ್ ಫೋಟೋ

ಕನ್ನಡ ಮಾತ್ರವಲ್ಲ ತೆಲುಗು ಸಿನಿಮಾದಲ್ಲಿಯೂ ಆಶಿಕಾ ನಟಿಸಿದ್ದು, ಅಲ್ಲಿಯೂ ಅವರ ಅಭಿಮಾನಿಗಳಿದ್ದಾರೆ.

VIEW ALL

Read Next Story