Ashika Ranganath: ಶೈನಿಂಗ್‌ ಡ್ರೆಸ್‌ನಲ್ಲಿ ಚುಟು-ಚುಟು ಬೆಡಗಿ ಪೋಟೋಸ್‌ ವೈರಲ್‌

Published by: Savita M B | Dec 11, 2023

ನಂತರ ಶರಣ್‌ ಅಭಿನಯದ Raambo 2 ಚಿತ್ರದಲ್ಲಿ ನಟಿಸಿ ಖ್ಯಾತಿ ಗಳಿಸಿದರು

Published by: Savita M B | Dec 11, 2023

ನಟಿ ಇದೀಗ ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲು ಸಿನಿಮಾ ಮಾಡುತ್ತಿದ್ದಾರೆ

Published by: Savita M B | Dec 11, 2023

ನಟಿ ಆಶಿಕಾ ಸದ್ಯ ಭಾರೀ ಬೇಡಿಕೆಯಿರುವ ನಟಿಯಾಗಿದ್ದಾರೆ

Published by: Savita M B | Dec 11, 2023

ಚಿತ್ರದಲ್ಲಿ ಬ್ಯುಸಿಯಾಗಿರುವುದರ ಜೊತೆಗೆ ಸೋಷಿಯಲ್‌ ಮಿಡಿಯಾದಲ್ಲೂ ನಟಿ ಮಿಂಚುತ್ತಿರುತ್ತಾರೆ

Published by: Savita M B | Dec 11, 2023

ಇದೀಗ ನಟಿ ಶೈನಿಂಗ್‌ ಡ್ರೆಸ್‌ ಧರಿಸಿ ಹಾಟ್‌ ಪೋಸ್‌ ಕೊಟ್ಟಿರುವ ಪೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ

Published by: Savita M B | Dec 11, 2023

ಇದೀಗ ನಟಿ ಶೈನಿಂಗ್‌ ಡ್ರೆಸ್‌ ಧರಿಸಿ ಹಾಟ್‌ ಪೋಸ್‌ ಕೊಟ್ಟಿರುವ ಪೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ

Published by: Savita M B | Dec 11, 2023

ಆಶಿಕಾ ಪೋಟೋಗಳಿಗೆ ನೆಟ್ಟಿಗರಿಂದ ಕಾಮೆಂಟ್‌ಗಳ ಸುರಿಮಳೆಯೇ ಸುರಿಯುತ್ತಿದೆ..

Published by: Savita M B | Dec 11, 2023

VIEW ALL

Read Next Story