ಕೃಷಿ ತಾಪಂಡಾ ಕನ್ನಡ ಚಿತ್ರರಂಗದ ನಟಿ ಮತ್ತು ಮಾಡೆಲ್.
ಕೊಡಗಿನಲ್ಲಿ ಜನಿಸಿದ ಇವರು `ಕಹಿ' ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು.
2016 ರಲ್ಲಿ ತೆರೆಕಂಡ `ಅಕಿರ' ಚಿತ್ರದಿಂದ ಖ್ಯಾತಿ ಪಡೆದರು. ಬಿಗ್ ಬಾಸ್ ಕನ್ನಡ ಸೀಸನ್ 5 ರಲ್ಲಿ ಭಾಗವಹಿಸಿದ್ದರು.
ಕೃಷಿ ಅವರು ಮೊನ್ನೆಯಷ್ಟೇ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ರಮ್ಯಾ ಎಪಿಸೋಡ್‍ಗೆ ಬಂದಿದ್ದರು.
ರಮ್ಯಾ ನನಗೆ ತುಂಬಾ ಇಷ್ಟ ಎಂದು ಹೇಳಿದ್ದರು.