ಆದಿಪುರುಷ ಚಿತ್ರ ಬಿಡುಗಡೆ ಮುನ್ನ ಲೆಹೆಂಗಾ ತೊಟ್ಟು ಪೋಸ್ ನೀಡಿದ ನಟಿ ಕೃತಿ ಸನನ್
ಪ್ರಭಾಸ್ ಅಭಿನಯದ ಇತ್ತೀಚಿನ ಬಹು ನಿರೀಕ್ಷಿತ ಬ್ಲಾಕ್‌ಬಸ್ಟರ್ ಚಿತ್ರ ಆದಿಪುರುಷ ಬಿಡುಗಡೆಗೆ ಕ್ಷಣಗಣನೆ
ಕೃತಿ ಸನನ್ ಲೆಹೆಂಗಾ ನೋಟಕ್ಕೆ ಫ್ಯಾನ್ಸ್ ಫುಲ್ ಫಿಧ ಆಗಿದ್ದಾರೆ
ಆದಿಪುರುಷ್ ಸಿನಿಮಾ ರಾಮಾಯಣ ಆಧಾರಿತ ಕಥೆಯಾಗಿದೆ
ಬಿಡುಗಡೆಗೂ ಮುನ್ನವೇ ಬಾರಿ ಹೆಸರು ಗಳಿಸಿದ ಸಿನಿಮಾ
ಪ್ರಭಾಸ್ ಶ್ರೀ ರಾಮನಾಗಿ, ಕೃತಿ ಸನನ್ ಸೀತೆಯಾಗಿ ಈ ಸಿನಿಮಾದಲ್ಲಿ ನಟಿಸಿದ್ದಾರೆ
ಆದಿಪುರುಷ ಚಿತ್ರವನ್ನು ಓಂ ರಾವುತ್ ನಿರ್ದೇಶನ ಮಾಡಿದ್ದಾರೆ
ಆದಿಪುರುಷ ಚಿತ್ರ ಬಿಡುಗಡೆ ಮುನ್ನ ನಟಿ ಕೃತಿ ಸನನ್ ಲೆಹೆಂಗಾ ತೊಟ್ಟು ಮಿಂಚಿದ್ದಾರೆ