ಬ್ಲ್ಯಾಕ್ ಟಿಶರ್ಟ್ ಹಾಗೂ ಮೇಲೆ ಚಿರತೆ ಚರ್ಮದ ಲಾಂಗ್ ಜಾಕೆಟ್ ಹಾಕಿರುವ ನಟಿ
ಬೋಲ್ಡ್ ಲುಕ್ ನಲ್ಲಿ ನಟಿ
ಭಾವನಾ ಮೆನನ್ ಮೂಲ ಹೆಸರು ಕಾರ್ತಿಕಾ ಮೆನನ್
ಅವರು ತಮಿಳು ಮತ್ತು ತೆಲುಗು ಚಲನಚಿತ್ರಗಳ ಜೊತೆಗೆ ಮಲಯಾಳಂ ಮತ್ತು ಕನ್ನಡ ಭಾಷೆಯ ಚಲನಚಿತ್ರಗಳಲ್ಲಿ ನಟಿಸುತ್ತಾರೆ
ಎರಡು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಪಡೆದಿದ್ದಾರೆ
2010 ರಲ್ಲಿ ತಮ್ಮ ಮೊದಲ ಕನ್ನಡ ಚಲನಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಜಾಕಿ ಸಿನಿಮಾದಲ್ಲಿ ನಟಿಸಿದರು
2018 ರಲ್ಲಿ ಅವರು ಟಗರು ಚಿತ್ರದಲ್ಲಿ ಶಿವ ರಾಜ್‌ಕುಮಾರ್ ಅವರೊಂದಿಗೆ ನಟಿಸಿದರು