ಹಾಟ್ ಬ್ಯೂಟಿ ಕ್ವೀನ್ ಭೂಮಿ ಪಡ್ನೇಕರ್ ಪಡ್ಡೆಹುಡುಗರ ಮನಸ್ಸನ್ನು ಕದ್ದಿದ್ದಾರೆ.
ಭೂಮಿ ತಮ್ಮ ಡಿಫ್ರೆಂಟ್ ಸ್ಟೈಲ್ ನಿಂದ ಅಭಿಮಾನಿಗಳ ಕಣ್ಸೆಳೆದಿದ್ದಾರೆ.
ಈಕೆಯ ಹಾಟ್ನೆಸ್‌ಗೆ ಫಿಧ ಆಗದ ಯುವಕರಿಲ್ಲ.
ಆದರೆ ಇದೀಗ ಹೊಸ ಗೆಟಪ್‌ಯೊಂದರಲ್ಲಿ ಫೋಟೊ ಶೂಟ್ ಮಾಡಿಸಿದ್ದಾರೆ.
ನಟಿ ಕಪ್ಪು ಬಣ್ಣದ ಕಟೌಟ್ ಟ್ರೆಸ್ ಧರಿಸಿ ಹಾಟ್ ಲುಕ್ ಕೊಟ್ಟಿದ್ದಾರೆ.