ಭೂಮಿ ಪೆಡ್ನೇಕರ್ ಬೋಲ್ಡ್‌ನೆಸ್ ಓವರ್‌ಲೋಡ್ ಆಗಿದೆ
ಭೂಮಿ ಪೆಡ್ನೇಕರ್ ಎಂದ ತಕ್ಷಣ ಮೊದಲು ನೆನಪಿಗೆ ಬರುವುದು ಆಕೆ ಹಾಟ್ ಬ್ಯೂಟಿ ಕ್ವೀನ್
ಈಕೆಯ ಹಾಟ್ನೆಸ್‌ಗೆ ಫಿಧ ಆಗದ ಯುವಕರಿಲ್ಲ
ಭೂಮಿ ಪಡ್ನೇಕರ್ ಆಗಾಗ ಹಾಟ್ನೆಸ್ ಹೊರ ಹಾಕುವುದು ಹೊಸದೇನಲ್ಲ
ಭೂಮಿ ಪೆಡ್ನೇಕರ್ ಹೊಸ ಗೆಟಪ್ ನೋಡುತ್ತಿದ್ದರೆ, ಪ್ರಾಚೀನ ಕಾಲದ ಶಿಲಾ ಬಾಲಿಕಿಯರು ಕಣ್ಣಾಮುಂದೆ ಬಂದಾಗುತ್ತಿದೆ.
ಅಪ್ಸರೆಗೆ ಸೆಡ್ಡು ಹೊಡೆದ ಭೂಮಿ ಪಡ್ನೇಕರ್ ಹೊಸ ಲುಕ್