ಸಿದ್ಧಾರ್ಥ್ ಮತ್ತು ಕಿಯಾರಾ ಮದುವೆ

ಬಾಲಿವುಡ್ ಜನಪ್ರಿಯ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಫೆಬ್ರುವರಿ 7ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿಟ್ಟರು.

Channabasava A Kashinakunti
Feb 15,2023

ಭೂಮಿ ಡ್ರೇಸ್‌ ಮೇಲೆ ಎಲ್ಲರ ಕಣ್ಣು

ಅಂದು ನವಜೋಡಿಗೆ ಶುಭಾಶಯ ತಿಳಿಸಲು ಭೂಮಿ ಪಡ್ನೆಕರ್‌ ಹೋಗಿದ್ದರು. ಈ ವೇಳೆ ಅವರು ಧರಿಸಿದ್ದ ಡ್ರೇಸ್‌ ಕಾರ್ಯಕ್ರಮದಲ್ಲಿದ್ದವರ ಗಮನ ಸೆಳೆಯುವಂತ್ತಿತ್ತು.

ಭೂಮಿ ಅದ್ಧೂರಿ ಉಡುಗೆ

ಸಿದ್ದಾರ್ಥ್‌ ಕಿಯಾರಾ ಆರತಕ್ಷತೆ ಕಾರ್ಯಕ್ರಮದಲ್ಲಿ ಭೂಮಿ ಅದ್ಧೂರಿಯಾದ ಉಡುಗೆಯಲ್ಲಿ ಮಿಂಚಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಫೋಟೋ

ಇದೀಗ ಅವರ ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ.

ಬಾಲಿವುಡ್‌ ತಾರೆಯರ ವಿಭಿನ ಉಡುಪು

ಈ ಕಾರ್ಯಕ್ರಮದಲ್ಲಿ ಬಾಲಿವುಡ್‌ ತಾರೆಯರು, ಉದ್ಯಮ ದಿಗ್ಗಜರು ಭಾಗವಹಿಸಿದ್ದರು. ಅವರೆಲ್ಲರ ನಡುವೆ ಭೂಮಿ ತಮ್ಮ ವಿಭಿನ ಉಡುಪಿನಿಂದ ಗಮನ ಸೆಳೆದರು.

ಅಪ್ಸರೆಯಂತೆ ಕಂಗೊಳಿಸಿದ ಭೂಮಿ

ಅದ್ಭುತ ಮೈಮಾಟದೊಂದಿಗೆ ಸೀರೆ ಹಾಗೂ ಸೆಮಿ ಟಾಪ್‌ ಡ್ರೆಸ್‌ನಲ್ಲಿ ಭೂಮಿ ಅಪ್ಸರೆಯಂತೆ ಕಂಗೊಳಿಸುತ್ತಿದ್ದರು.

ನೋಡುಗರ ಮಂತ್ರಮುಗ್ಧ

ಭೂಮಿ ನೋಟ ನೋಡುಗರನ್ನು ಮಂತ್ರಮುಗ್ಧರನ್ನಾಗಿಸುವಂತಿತ್ತು.

ಫೋಟೊಗಳು ಸಾಮಾಜಿಕ ತಾಣಗಳಲ್ಲಿ ಸಂಚಲನ

ಇದೀಗ ಅವರ ಫೋಟೊಗಳು ಸಾಮಾಜಿಕ ತಾಣಗಳಲ್ಲಿ ಸಂಚಲನ ಸೃಷ್ಟಿಸುತ್ತಿವೆ.

VIEW ALL

Read Next Story