ಸದ್ಯದಲ್ಲೇ ಹಿಂದಿ ಸದ್ಯದಲ್ಲೇ ಬಿಗ್ ಬಾಸ್ OTT ಸೀಸನ್ 2

Zee Kannada News Desk
Jun 16,2023


ಈಗಾಗಲೇ ಮನೆಯ ಚಿತ್ರಣ ಹೊರ ಬಿದ್ದಿದೆ.


ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ OTT 2 ಮನೆಯ ಮೊದಲ ನೋಟವನ್ನು ಅನಾವರಣಗೊಳಿಸಿದ ಜಿಯೋಸಿನಿಮಾ


ಈ ಬಾರಿ ಕರಣ್ ಜೋಹರ್ ಬದಲಿಗೆ ಈ ಬಾರಿ ಸಲ್ಮಾನ್ ಖಾನ್ ಹೋಸ್ಟ್ ಆಗಲಿದ್ದಾರೆ


ಪ್ರೇಮ ಕಲ್ಪನೆ ನೀಡಲು ದಿಂಬುಗಳ ಮೇಲೆ ಅಕ್ಷರಗಳಿಂದ ಅಲಂಕರಿಸಲ್ಪಟ್ಟಿದ್ದು ಅವುಗಳನ್ನು ಪದಗಳ ರೂಪದಲ್ಲಿ ಜೋಡಿಸಲಾಗಿದೆ


ಡೈನಿಂಗ್‌ ಹಾಲ್‌ ಕರಲ್‌ ಫುಲ್‌ ನಿಂದ ಕೂಡಿದೆ


ಮನೆಯ ಕೇಂದ್ರ ಭಾಗವಾದ ಅಡುಗೆಮನೆಯು ಗೋಡೆಗಳು ಮಾತ್ರ ವಿಲಕ್ಷಣದಿಂದ ಕಾಣುವಂತೆ ಅಲಂಕಾರಗೊಳಿಸಿದ್ದಾರೆ


ಮನೆಯನ್ನು ಚಿತ್ರಣವನ್ನು ವಿನ್ಯಾಸಗೊಳಿಸಿರುವ ಕಲಾ ನಿರ್ದೇಶಕ ಓಮಂಗ್ ಕುಮಾರ್ ಹಾಗೂ ನಿರ್ಮಾಣ ವಿನ್ಯಾಸಕಿ ವನಿತಾ ಗರುಡ್ ಕುಮಾರ್


ಬಿಗ್‌ ಬಾಸ್‌ ಲ್ಯಾಂಪ್‌ಗಳು ಹಾಗೂ ಗೊಂಚಲುಗಳಂತಹ ಇತರ ಅಲಂಕಾರಿಕ ಅಂಶಗಳೊಂದಿಗೆ ಮನೆ ಕಂಗೊಳಿಸುತ್ತಿದೆ.


ಬಿಗ್ ಬಾಸ್ OTT ಸೀಸನ್ 2 ಜೂನ್ 17 ರಿಂದ JioCinema ನಲ್ಲಿ ಸ್ಟ್ರೀಮ್ ಆಗಲಿದೆ.

VIEW ALL

Read Next Story