Shobha Shetty

ಬಿಗ್ ಬಾಸ್ ಕನ್ನಡ ಖ್ಯಾತಿಯ ಶೋಭಾ ಶೆಟ್ಟಿ ಸಾಮಾಜಿಕ ಮಾಧ್ಯಮದಲ್ಲಿ ಬಹಳ ಜನಪ್ರಿಯರಾಗಿದ್ದಾರೆ.

Krishna N K
Jun 04,2025

Shobha Shetty insta

ಇದೀಗ ಶೋಭಾ ಒಂದು ಸಂವೇದನಾಶೀಲ ನಿರ್ಧಾರವನ್ನು ತೆಗೆದುಕೊಂಡಿದ್ದು, ನೆಟಿಜನ್‌ಗಳಿಗೆ ಆಘಾತವನ್ನುಂಟು ಮಾಡಿದೆ.

Kartika deepam

ಕನ್ನಡದ ಸುಂದರಿ ಶೋಭಾ ಶೆಟ್ಟಿ ತೆಲುಗು ಪ್ರೇಕ್ಷಕರಿಗೂ ಚಿರಪರಿಚಿತರು. ಕಾರ್ತಿಕ ದೀಪಂ ಧಾರಾವಾಹಿತ ಮೂಲಕ ಮುನ್ನೆಲೆಗೆ ಬಂದರು.

Actress Shobha Shetty

ಖಳನಾಯಕಿ ಮೋನಿತಾ ಪಾತ್ರದಲ್ಲಿ ನಟಿಸುವ ಮೂಲಕ ಶೋಭಾ ಅವರು ತೆಲುಗು ಪ್ರೇಕ್ಷಕರನ್ನು ಮನ ಗೆದ್ದರು.

Bigg Boss Shobha Shetty

ಕನ್ನಡ ಬಿಗ್ ಬಾಸ್ ಪ್ರವೇಶಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ದೊಡ್ಮನೆಯಲ್ಲಿ ತಮ್ಮದೇ ಶೈಲಿಯ ಮೂಲಕ ಫೈರ್ ಬ್ರ್ಯಾಂಡ್ ಆದರು.

Bigg Boss Shobha

ಬಿಗ್‌ ಬಾಸ್‌ನಲ್ಲಿ ಹೆಚ್ಚು ಕಾಲ ಇರಲು ಸಾಧ್ಯವಾಗದೇ ಶೋಭಾ ಕಿಚ್ಚ ಸುದೀಪ್ ಅವರಿಗೆ ಮನವಿ ಮಾಡಿ ಮನೆಯಿಂದ ಹೊರಬಂದರು.

Shobha Shetty serial

ಶೋಭಾ ಇತ್ತೀಚೆಗೆ ಟಿವಿ ಕಾರ್ಯಕ್ರಮಗಳನ್ನು ಹೊರತುಪಡಿಸಿ ಯಾವುದೇ ಧಾರಾವಾಹಿಯಲ್ಲಿ ಕಾಣಿಸಿಕೊಂಡಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ.

Shobha Shetty news

ಶೋಭಾ ಸದ್ಯ ತಮ್ಮ ಅನುಯಾಯಿಗಳಿಗೆ ಶಾಕಿಂಗ್‌ ಸುದ್ದಿ ನೀಡಿದ್ದಾರೆ. ಕೆಲವು ದಿನಗಳವರೆಗೆ ಸಾಮಾಜಿಕ ಮಾಧ್ಯಮದಿಂದ ದೂರವಿರುವುದಾಗಿ ತಿಳಿಸಿದ್ದಾರೆ.

VIEW ALL

Read Next Story