ಮೌನಿ ರಾಯ್ ಬಿಕಿನಿ ಲುಕ್‌

ಬಂಗಾಳ ಬೆಡಗಿ ಮೌನಿ ರಾಯ್ ನೆಟ್ಟಿಗರಿಗೆ ಹಾಟ್ ಟ್ರೀಟ್ ನೀಡಿದ್ದಾರೆ.

Chetana Devarmani
Mar 20,2023

ಮೌನಿ ರಾಯ್ ಬಿಕಿನಿ ಲುಕ್‌

ಬಿಕಿನಿಯಲ್ಲಿ ತನ್ನ ಸೌಂದರ್ಯವನ್ನು ತೋರಿಸಿದ್ದಾರೆ.

ಮೌನಿ ರಾಯ್ ಬಿಕಿನಿ ಲುಕ್‌

ಮೌನಿ ರಾಯ್ ಸದ್ಯ ‘ದಿ ವರ್ಜಿನ್ ಟ್ರೀ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಮೌನಿ ರಾಯ್ ಬಿಕಿನಿ ಲುಕ್‌

37 ವರ್ಷದ ಮೌನಿ ರಾಯ್ ಕಳೆದ ವರ್ಷ ವಿವಾಹವಾದರು.

ಮೌನಿ ರಾಯ್ ಬಿಕಿನಿ ಲುಕ್‌

ಮೌನಿ ರಾಯ್ ಒಂದೆಡೆ ಧಾರಾವಾಹಿಗಳಲ್ಲಿ ನಟಿಸುತ್ತಿದ್ದರೆ, ಇನ್ನೊಂದೆಡೆ ಸಿನಿಮಾ ಮಾಡುತ್ತಿದ್ದಾರೆ.

ಮೌನಿ ರಾಯ್ ಬಿಕಿನಿ ಲುಕ್‌

'ನಾಗಿಣಿ' ಸರಣಿಯು ಮೌನಿ ರಾಯ್‌ಗೆ ದೊಡ್ಡ ಖ್ಯಾತಿಯನ್ನು ತಂದುಕೊಟ್ಟಿತು.

ಮೌನಿ ರಾಯ್ ಬಿಕಿನಿ ಲುಕ್‌

ಅವರು ನಾಗಿಣಿ 1,2,3 ಸೀಸನ್‌ಗಳಲ್ಲಿ ನಟಿಸಿದ್ದಾರೆ. ನಾಗಿಣಿಯ ಧಾರಾವಾಹಿ ತೆಲುಗಿಗೆ ಡಬ್ ಆಗಿದ್ದರಿಂದ ಆಕೆ ಟಾಲಿವುಡ್ ಪ್ರೇಕ್ಷಕರಿಗೂ ಪರಿಚಯವಾದರು.

ಮೌನಿ ರಾಯ್ ಬಿಕಿನಿ ಲುಕ್‌

ಮೌನಿ ರಾಯ್ ಅವರು 28 ಸೆಪ್ಟೆಂಬರ್ 1985 ರಂದು ಪಶ್ಚಿಮ ಬಂಗಾಳದ ಕೂಚ್ ಬೆಹಾರ್‌ನಲ್ಲಿ ಜನಿಸಿದರು. ದೆಹಲಿ ವಿಶ್ವವಿದ್ಯಾಲಯದಲ್ಲಿ ಓದಿದ್ದಾರೆ.

VIEW ALL

Read Next Story