ಯಾವುದೇ ರೀತಿಯ ಆಡಿಶನ್ ಇಲ್ಲದೆ ಬಿ-ಟೌನ್ ಗೆ ಎಂಟ್ರಿ ಕೊಟ್ಟ ನಟಿಯರು

Published by: Nitin Tabib | May 01, 2023

ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ ಕೂಡ ಆಡಿಶನ್ ಇಲ್ಲದೆ ಬಾಲೀವುಡ್ ನಲ್ಲಿ ತನ್ನ ಛಾಪು ಮೂಡಿಸಿದ್ದಾಳೆ. ಕೇವಲ ಸೌಂದರ್ಯದ ಕಾರಣ ಆಕೆಗೆ ಅವಕಾಶ ಸಿಕ್ಕಿದೆ.

Published by: Nitin Tabib | May 01, 2023

ದೀಪಿಕಾ ಪಡುಕೋಣೆ

ಪ್ರಕಾಶ್ ಪಡುಕೋಣೆ ಪುತ್ರಿ ಬಾಲೀವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ದೀಪಿಕಾ ಪಡುಕೋಣೆ. ದೀಪಿಕಾ ಕೂಡ ಚಿತ್ರರಂಗಕ್ಕೆ ಬರಲಿ ಆಡಿಶನ್ ನೀಡಿಲ್ಲ.

Published by: Nitin Tabib | May 01, 2023

ಕತ್ರಿನಾ ಕೈಫ್

ಕತ್ರೀನಾ ಕೈಫ್ ಓರ್ವ ಅದ್ಭುತ ನಟಿಯಾಗಿದ್ದಾಳೆ. ಬಾಲೀವುಡ್ ನಲ್ಲಿ ಕೆಲಸ ಗಿಟ್ಟಿಸಲು ಯಾವುದೇ ಆಡಿಶನ್ ನೀಡಿಲ್ಲ.

Published by: Nitin Tabib | May 01, 2023

cಕರೀನಾ ಕಪೂರ್

ಬಾಲೀವುಡ್ ನ ಖ್ಯಾತ ಕಪೂರ್ ಮನೆತನದ ಕುಡಿಯಾಗಿರುವ ಕರೀನಾ ಕಪೂರ್ ಕೂಡ ಆಡಿಶನ್ ನೀಡದೆಯೇ ಬಾಲೀವುಡ್ ಗೆ ಪದಾರ್ಪಣೆ ಮಾಡಿದ್ದಾಳೆ.

Published by: Nitin Tabib | May 01, 2023

ಕಾಜೋಲ್

ತನುಜಾ ಪುತ್ರಿ ಕಾಜೋಲ್ ಕೂಡ ಟಾಪ್ ನಟಿಮಣಿಯರಲ್ಲಿ ಒಬ್ಬಳು. ಆಕೆಯೂ ಕೂಡ ಚಿತ್ರರಂಗಕ್ಕೆ ಬರಲು ಆಡಿಶನ್ ನೀಡಿಲ್ಲ.

Published by: Nitin Tabib | May 01, 2023

ಸಾರಾ ಅಲಿ ಖಾನ್

ಸೈಫ್-ಅಮೃತಾ ಪುತ್ರಿ ಸಾರಾ ಅಲಿ ಖಾನ್ ಕೂಡ ಸುಂದರ ನಟಿಯರಲ್ಲಿ ಒಬ್ಬಳು, ಚಿತ್ರರಂಗಕ್ಕೆ ಬರಲು ಆಡಿಶನ್ ನೀಡಿಲ್ಲ.

Published by: Nitin Tabib | May 01, 2023

ಅನನ್ಯ ಪಾಂಡೆ

ಚಂಕಿ ಪಾಂಡೆ ಪುತ್ರಿ ಅನನ್ಯ ಪಾಂಡೆ ಕೂಡ ಚಿತ್ರರಂಗಕ್ಕೆ ಬರಲು ಆಡಿಶನ್ ನೀಡಿಲ್ಲ. ಸ್ಟೂಡೆಂಟ್ ಆಫ್ ಇಯರ್ 2 ಆಕೆಯ ಮೊದಲ ಚಿತ್ರ.

Published by: Nitin Tabib | May 01, 2023

ಅಲಿಯಾ

ಮಹೇಶ್ ಭಟ್ ಸುಪುತ್ರಿ ಅಲಿಯಾ ಭಟ್ ಕೂಡ ಆಡಿಶನ್ ಕೊಡದೆಯೆ ಚಿತ್ರರಂಗ ಪ್ರವೇಶಿಸಿದ ನಟಿಯರಲ್ಲಿ ಒಬ್ಬಳು.

Published by: Nitin Tabib | May 01, 2023

ಮಲ್ಲಿಕಾ ಶೆರಾವತ್

ತನ್ನ ಸೌಂದರ್ಯದ ಮೂಲಕ ಜನರ ಹೃದಯದಲ್ಲಿ ಛಾಪು ಒತ್ತಿದ ಮಲ್ಲಿಕಾ ಶೆರಾವತ್ ಕೂಡ ಆಡಿಶನ್ ಇಲ್ಲದೆ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ

Published by: Nitin Tabib | May 01, 2023

VIEW ALL

Read Next Story