ಪ್ರಿಯಾಂಕಾ ಚೋಪ್ರಾ

ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಯಾವುದೇ ಆಡಿಷನ್ ಇಲ್ಲದೆ ಬಾಲಿವುಡ್ನಲ್ಲಿ ತನ್ನದೇಯಾದ ಛಾಪು ಮೂಡಿಸಿದ್ದಾರೆ. ಅವರ ಆಕರ್ಷಕ ಸೌಂದರ್ಯದಿಂದ ಈ ಅವಕಾಶ ದೊರೆಯಿತು.

Puttaraj K Alur
Apr 25,2023

ದೀಪಿಕಾ ಪಡುಕೋಣೆ

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅತಿಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. ದೀಪಿಕಾ ಯಾವುದೇ ಆಡಿಷನ್ ಇಲ್ಲದೆ ಸಿನಿಮಾದಲ್ಲಿ ಕಾಣಿಸಿಕೊಂಡರು.

ಕತ್ರಿನಾ ಕೈಫ್

ಬಾಲಿವುಡ್ ನಟಿ ಕತ್ರಿನಾ ಕೈಫ್ ಸಹ ಯಾವುದೇ ಆಡಿಷನ್ ಇಲ್ಲದೆ ಅವಕಾಶ ಪಡದುಕೊಂಡಿದ್ದರು.

ಕರೀನಾ ಕಪೂರ್

ಆಡಿಷನ್ ಇಲ್ಲದೆ ಸಿನಿಮಾಗಳಲ್ಲಿ ಕಾಣಿಸಿಕೊಂಡ ನಟಿಯಲ್ಲಿ ಕರೀನಾ ಕಪೂರ್ ಕೂಡ ಸೇರಿದ್ದಾರೆ.

ಕಾಜೋಲ್

ಕಾಜೋಲ್ ಕೂಡ ಆಡಿಷನ್ ಇಲ್ಲದೆ ಸಿನಿಮಾಗಳಲ್ಲಿ ಅವಕಾಶ ಪಡೆದಿದ್ದರು.

ಸಾರಾ ಅಲಿ ಖಾನ್

ಸಾರಾ ಅಲಿ ಖಾನ್ ಸಹ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಲು ಯಾವುದೇ ಆಡಿಷನ್ ನೀಡಿಲ್ಲ.

ಅನನ್ಯಾ ಪಾಂಡೆ

‘ಸ್ಟೂಡೆಂಟ್ ಆಫ್ ದಿ ಇಯರ್ 2’ ಚಿತ್ರದಲ್ಲಿ ಕಾಣಿಸಿಕೊಳ್ಳಲು ಅನನ್ಯಾ ಪಾಂಡೆ ಯಾವುದೇ ಆಡಿಷನ್ ನೀಡಿಲ್ಲ.

ಆಲಿಯಾ ಭಟ್

ಬಾಲಿವುಡ್ ನಟಿ ಆಲಿಯಾ ಭಟ್ ಸಹ ಯಾವುದೇ ಚಿತ್ರಗಳಿಗೆ ಆಡಿಷನ್ ನೀಡಿಲ್ಲ.

VIEW ALL

Read Next Story