ದಕ್ಷಿಣ ಭಾರತ ಖ್ಯಾತ ನಟಿ ದಿವಂಗತ ಶ್ರೀದೇವಿ ಹಾಗೂ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಅವರ ಮಗಳು ಜಾಹ್ನವಿ ಕಪೂರ್‌.

Zee Kannada News Desk
Apr 27,2023


ಹಿಂದಿ ಚಿತ್ರರಂಗದಿಂದ ಗುರುತಿಸಿಕೊಂಡ ಜಾಹ್ನವಿ ಸುಂದರವಾಗಿದ್ದರೂ ಕೂಡ ಅವರಿಗೆ ಸಿನಿರಂಗದಲ್ಲಿ ಅವಕಾಶಗಳು ಸಿಗಲಿಲ್ಲ.


ನಟಿ ಸಿನಿ ಪ್ರಿಯರಿಗೆ ಉತ್ತಮ ಸಿನಿಮಾಗಳನ್ನು ಕೊಡಲು ಪ್ರಯತ್ನಿಸಿದರು ಅದು ಕೈಗೂಡಲಿಲ್ಲ.


ಇದೀಗ ನಟಿ ಜಾಹ್ನವಿ ಕಪೂರ್‌ ತೆಲುಗು ಸಿನಿರಂಗಕ್ಕೂ ಪಾದಾರ್ಪಣೆ ಮಾಡಿದ್ದಾರೆ.


ಜೂನಿಯರ್‌ ಎನ್‌ಟಿಆರ್‌ ಗೆ ನಾಯಕಿಯಾಗಿ ಜಾಹ್ನವಿ ಕಪೂರ್‌ ನಟಿಸಲಿದ್ದಾರೆ ಎಂದು ಹೇಳಲಾಗಿದೆ.


ಇದಲ್ಲದೇ ಈ ಚಿತ್ರದ ಪೋಸ್ಟರ್‌ ಕೂಡ ರಿಲೀಸ್‌ ಆಗಿದೆ.

VIEW ALL

Read Next Story