ಚೇತನಾ ಪಾಂಡೆ ಜನಪ್ರಿಯ ನಟಿ.
ಚೇತನಾ ಪಾಂಡೆ ನಟಿಸಿದ ಇತ್ತೀಚಿನ ಚಲನಚಿತ್ರಗಳು ಸಾರ್ ಕಾರ್ ಕಿ ಸೇವಾ ಮೇ, ಜಾನೆ ಕ್ಯೂಂ ದೇ ಯಾರೋನ್ ಮತ್ತು ಐ ಡಾಂಟ್ ಲವ್ ಯು.
ಚೇತನಾ ಪಾಂಡೆ ಆಗಸ್ಟ್ 03, 1989 ರಂದು ಜನಿಸಿದರು.
ನಟಿ ಇದೀಗ ಕಪ್ಪು ಬಟ್ಟೆ ತೊಟ್ಟು ಪೋಟೋಗಳನ್ನು ಶೇರ್ ಮಾಡಿದ್ದಾರೆ.
ಕಪ್ಪು ಬಟ್ಟೆಯಲ್ಲಿ ನಟಿಯ ಸೌಂದರ್ಯ ಎದ್ದುಕಾಣುತ್ತಿದೆ.
ನಟಿ ಚೇತನಾ ಪಾಂಡೆ ತಮ್ಮ ಫ್ಯಾಷನ್ ಸೆನ್ಸ್‌ನಿಂದ ನೆಟ್ಟಿಗರ ಗಮನ ಸೆಳೆಯುತ್ತಾರೆ