ಇತ್ತೀಚೆಗಷ್ಟೇ ಬಿಳಿ ಫರ್ ಕೋಟ್ ನಲ್ಲಿ ಬಟ್ಟೆ ಹಾಕದೆ ಫೋಟೋ ಶೂಟ್
ಐಟಂ ಸಾಂಗ್‌ಗಳಲ್ಲಿ ತುಂಬಾ ಹಾಟ್ ಆಗಿ ಕಾಣುವ ಅಪ್ಸರಾ ರಾಣಿ ಎಲ್ಲರ ಮನಗೆದ್ದ ಚೆಲುವೆ
ಆಕೆಗೆ ಉತ್ತಮ ಐಟಂ ಸಾಂಗ್‌ಗಳ ಅವಕಾಶಗಳು ಸಿಕ್ಕಿವೆ
ಅಪ್ಸರಾ ರಾಣಿಗೆ ʻಡೇಂಜರಸ್ʼ ಎಂಬ ಲೆಸ್ಬಿಯನ್ ಸಿನಿಮಾದಲ್ಲಿ ನಟಿಸುವ ಅವಕಾಶ
ಇದೀಗ ಒಂದೇ ಒಂದು ಜಾಕೆಟ್ ಧರಿಸಿ ಫೋಟೋಶೂಟ್ ಮಾಡಿಸಿದ್ದು ಇವರ ಫೋಸ್ ಗೆ ಬೆರಗಾಗಿದ್ದಾರೆ
ಒಡಿಶಾದ ಅಂಕಿತಾ ಮಹಾರಾಣಾ ಎಂಬ ಹುಡುಗಿ ಸಿನಿಮಾ ಹುಚ್ಚೆದ್ದು, ಟಾಲಿವುಡ್‌ಗೆ ಎಂಟ್ರಿ ಕೊಟ್ಟ ನಂತರ ಅಪ್ಸರಾ ರಾಣಿಯಾದಳು.
ರಾಮ್ ಗೋಪಾಲ್ ವರ್ಮಾ ನಾಯಕಿ ಅಪ್ಸರಾ ರಾಣಿ ಆಗಾಗ ತಮ್ಮ ಹಾಟ್ ಫೋಟೋಗಳನ್ನು ಶೇರ್ ಮಾಡಿತ್ತಾರೆ