ಡಿಕೆಡಿ ವೇದಿಕೆ ಮೇಲೆ ಅನುಶ್ರೀ ಮಾತಿಗೆ ಎಲ್ಲರೂ ಫಿದಾ ಆಗೋಗ್ತಾರೆ
ವಿಜಯ್ ರಾಘವೇಂದ್ರ ಹಾಗೂ ಅನುಶ್ರೀ ಡ್ಯಾನ್ಸ್‌ನಿಂದ ಎಲ್ಲರಿಗೂ ಮನರಂಜನೆ
ಶಿವರಾಜ್‌ಕುಮಾರ್ ನಟನೆಯ ಮೂವಿಗೆ ಸ್ಟೆಪ್ ಹಾಕಿದ ಅನುಶ್ರೀ
ಶಿವಣ್ಣ ಅವರ ಜನ್ಮದ ಜೋಡಿ ಚಿತ್ರದ ಹಾಡಿಗೆ ವಿಜಯ್ ರಾಘವೇಂದ್ರ ಜತೆ ಡ್ಯಾನ್ಸ್
ಡಿಕೆಡಿ ವೇದಿಕೆ ಮೇಲೆ ಹಳ್ಳಿ ಹುಡುಗಿಯಾಗಿದ್ದ ಅನುಶ್ರೀ
ಅನುಶ್ರೀ ಅವರು ಇತ್ತೀಚೆಗೆ ಅಷ್ಟೇ ಮದುವೆಯಾಗಿದ್ದಾರೆ.
ರೋಶನ್ ಅವರನ್ನ ಮದುವೆ ಆಗಿರುವ ಆಂಕರ್ ಅನುಶ್ರೀ
ಅನುಶ್ರೀ ಅವರು ಪೋಟೋದಲ್ಲಿ ಏನೋ ತೋರಿಸುತ್ತಿದ್ದಾರೆ, ನಿಮ್ಗೆ ಗೊತ್ತಾ?