ಗೋಲ್ದನ್ ಟ್ರೆಡಿಷನಲ್ ಡ್ರೆಸ್ ನಲ್ಲಿ ದಿಶಾ ಪಟಾನಿ
ಹಾಟ್ ಪೋಸ್ ನಲ್ಲಿ ಫೋಟೋಶೂಟ್ ಮಾಡಿಸಿರುವ ನಟಿ ದಿಶಾ
ಟ್ರೆಡಿಷನಲ್ ಲುಕ್ ಗೆ ಮ್ಯಾಚ್ ಆಗುವ ಆಕ್ಸೆಸರೀಸ್ ಹಾಕಿರುವ ದಿಶಾ ಪಟಾನಿ
ಬಾಜಿರಾವ್ ಮಸ್ತಾನಿ ದೀಪಿಕಾ ಲುಕ್ ನಲ್ಲಿ ಕಂಡ ಹಾಗೆ ಕಾಣಿಸಿರುವ ದಿಶಾ
ದಿಶಾ ಪಟಾನಿ ಪ್ರಮುಖವಾಗಿ ಹಿಂದಿಯಲ್ಲಿ ಕಾರ್ಯನಿರ್ವಹಿಸುವ ನಟಿ
ತೆಲುಗು ಚಲನಚಿತ್ರ ಲೋಫರ್ ನೊಂದಿಗೆ ನಟನಾ ವೃತ್ತಿಯ ಪ್ರಾರಂಭ
MS ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ ಸಿನಿಮಾದ ಮೂಲಕ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ
ಫೋರ್ಬ್ಸ್ ಇಂಡಿಯಾದ 2019 ರ ಸೆಲೆಬ್ರಿಟಿ 100 ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ನಟಿ