ದಿಶಾ ಪಟಾನಿ ಬೋಲ್ಡ್ ಬ್ಯೂಟಿಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ.
ಇದೀಗ ಅವರ ಹಾಟ್ ಲುಕ್ ಅನೇಕರ ನಿದ್ದೆ ಕದಿಯುತ್ತಿದೆ.
ಈ ಸುಂದರವಾದ ಪೋಸ್ಟ್ ಅನ್ನು ಶೇರ್ ಮಾಡಿದ ತಕ್ಷಣ, ಅದು ವೈರಲ್ ಆಗಿದೆ.
ದಿಶಾ ಪಟಾನಿ ಬಿಕಿನಿ ನೋಟಕ್ಕೆ ಅನೇಕರು ಮಾರು ಹೋಗಿದ್ದಾರೆ.
ಕೆಲವೊಮ್ಮೆ ಬಿಕಿನಿಯಲ್ಲಿ, ಕೆಲವೊಮ್ಮೆ ಆಫ್ ಶೋಲ್ಡರ್ ಡ್ರೆಸ್‌ನಲ್ಲಿ ಫೊಟೋ ಶೇರ್ ಮಾಡುತ್ತಾರೆ.
ಅವರ ಸ್ಟೈಲ್ ಅವರ ಅಭಿಮಾನಿಗಳ ನಿದ್ದೆ ಕದಿಯುತ್ತದೆ.
ಸಾಮಾಜಿಕ ಜಾಲತಾಣಗಳಲ್ಲಿ ಬೋಲ್ಡ್ ಚಿತ್ರಗಳ ಮೂಲಕ ಸಂಚಲನ ಮೂಡಿಸಿದ ದಿಶಾ.