Disha Patani

ದಿಶಾ ಪಟಾನಿ ಬಾಲಿವುಡ್‌ ಹಾಟ್‌ ನಟಿಯರಲ್ಲಿ ಒಬ್ಬರು.

Krishna N K
Sep 28,2023

Disha Dress

ನಟಿ ದಿಶಾ ಫ್ಯಾಷನ್ ಸೆನ್ಸ್‌ನಿಂದ ಸದಾ ಸೋಷಿಯಲ್‌ ಮೀಡಿಯಾದಲ್ಲಿ ಸುದ್ದಿಯಲ್ಲಿರುತ್ತಾರೆ.

Ambani Ganesh fest

ಇತ್ತೀಚಿಗೆ ಅಂಬಾನಿ ನಿವಾಸದಲ್ಲಿ ನಡೆದ ಗಣೇಶ ಉತ್ಸವದಲ್ಲಿ ದಿಶಾ ಭಾಗವಹಿಸಿದ್ದರು.

Disha saree

ಈ ವೇಳೆ ಶಾಂಪೇನ್ ಸ್ಯಾಟಿನ್ ಸೀರೆಯಲ್ಲಿ ಅದ್ದೂರಿಯಾಗಿ ಕಂಡು ಬಂದರು.

Disha insta

ದಿಶಾ ಸೀರೆಯುಟ್ಟ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

Disha pics

ನಟಿಯ ಫೋಟೋಸ್‌ ನೋಡಿದ ನೆಟ್ಟಿಗರು ಒಂದು ಕ್ಷಣ ಮಂತ್ರಮುಗ್ದರಾಗಿದ್ದು, ಕಾಮೆಂಟ್‌ ಮೂಲಕ ಲವ್‌ ತೋರುತ್ತಿದ್ದಾರೆ.

Disha beauty

ಇಷ್ಟು ದಿನ ತುಂಡು ಬಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಸುಂದರಿಯನ್ನ ಏಕಾಏಕಿ ಸೀರೆಯಲ್ಲಿ ನೋಡಿ ದಿಶಾ ಫ್ಯಾನ್ಸ್‌ ಬೆರಗಾಗಿದ್ದಾರೆ.

Kya karu fikar

ಬಹುಮುಖ ಪ್ರತಿಭೆ ದಿಶಾ ಇತ್ತೀಚೆಗೆ 'ಕ್ಯೂನ್ ಕರು ಫಿಕರ್' ಎಂಬ ಮ್ಯೂಸಿಕ್ ವಿಡಿಯೋ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದರು.

Yodha

ಸಿದ್ಧಾರ್ಥ್ ಮಲ್ಹೋತ್ರಾ ನಟನೆಯ 'ಯೋಧಾ' ಸಿನಿಮಾದಲ್ಲಿಯೂ ಸಹ ದಿಶಾ ನಟಿಸಿದ್ದಾರೆ.

VIEW ALL

Read Next Story