ವೈರಲ್ ಆದ ಬೋಲ್ಡ್ ಫೋಟೋಗಳು

ಏಕಾಏಕಿ ಈಕೆಯ ಅವತಾರ ನೋಡಿದವರಂತು ಏನಪ್ಪಾ ಈಕೆಯ ಅವತಾರ ಎಂದು ಕಣ್ಣು ಬಿಟ್ಟು ನೋಡಿದ್ದುಂಟು

Manjunath Naragund
Apr 11,2023

ಉತ್ತಮ ನೃತ್ಯಗಾರ್ತಿ

ಬಾಲಿವುಡ್ ನ ಬಹು ಬೇಡಿಕೆಯ ನಟಿಯಾಗಿರುವ ದಿಶಾ ಪಟಾನಿ ಉತ್ತಮ ನೃತ್ಯಗಾರ್ತಿಯು ಆಗಿದ್ದು, ಆಕ್ಷನ್ ಚಿತ್ರಗಳಲ್ಲಿಯೂ ಕೂಡ ತಮ್ಮ ನಟನೆಯನ್ನು ತೋರಿಸಿ ಸೈ ಎನಿಸಿಕೊಂಡಿದ್ದಾರೆ

ಲೋಫರ್ನೊಂದಿಗೆ ದಿಶಾ ಪಟಾನಿ ಸಿನಿಮಾ ವೃತ್ತಿ

ತೆಲುಗು ಚಲನಚಿತ್ರ ಲೋಫರ್ (2015) ನೊಂದಿಗೆ ದಿಶಾ ಪಟಾನಿ ಸಿನಿಮಾ ವೃತ್ತಿಯನ್ನು ಪ್ರಾರಂಭಿಸಿದರು

ಸೆಕ್ಸ್ ಬಾಂಬ್ ಎಂದೇ ಖ್ಯಾತಿ

ಆಕೆಯ ಬೋಲ್ಡ್ ಫೋಟೋಶೂಟ್‌ಗಳು ಮತ್ತು ಸಾರ್ವಜನಿಕ ಪ್ರದರ್ಶನಗಳಿಗಾಗಿ ಆಕೆಯನ್ನು ಸೆಕ್ಸ್ ಬಾಂಬ್ ಎಂದೇ ಕರೆಯಲಾಗುತ್ತದೆ.

ದಿಶಾ ಪಟಾನಿ ಬಿಕನಿ ಶೂಟ್

ದಿಶಾ ಪಟಾನಿ ಬಿಕನಿ ಶೂಟ್ ಬಾಲಿವುಡ್‌ನ ಟಾಪ್ ಹಾಟ್ ನಟಿಯರಲ್ಲಿ ಒಬ್ಬರಾದ ದಿಶಾ ಪಟಾನಿ ಆಗಾಗ ತಮ್ಮ ಬಿಕನಿ ಶೂಟ್ ಮೂಲಕ ಕಂಗೊಳಿಸುತ್ತಾರೆ.ಈಕೆ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರೀಯರಾಗಿದ್ದು ಆಗಾಗ ತಮ್ಮ ವಿಭಿನ್ನ ಬಗೆಯ ಫೋಟೋ ಶೂಟ್ ಗಳನ್ನು ಅವರು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

VIEW ALL

Read Next Story