Yash - Radhika : ಯಶ್‌ಗಿಂತ ರಾಧಿಕಾ ಎಷ್ಟು ವರ್ಷ ದೊಡ್ಡವರು ಗೊತ್ತಾ?

Published by: Chetana N Devarmani | Jan 07, 2023

ಯಶ್‌ - ರಾಧಿಕಾ

ಸಂತೋಷದ ದಾಂಪತ್ಯ ನಡೆಸುತ್ತಿರುವ ಜೋಡಿ, ಸದ್ಯ ದುಬೈಗೆ ಹಾರಿದ್ದಾರೆ.

Published by: Chetana N Devarmani | Jan 07, 2023

ಯಶ್‌ - ರಾಧಿಕಾ

ಇಬ್ಬರು ಪ್ರೀತಿಸಿ, ಮನೆಯವರನ್ನು ಒಪ್ಪಿಸಿ ಮದುವೆಯಾದವರು.

Published by: Chetana N Devarmani | Jan 07, 2023

ಯಶ್‌ - ರಾಧಿಕಾ

ಯಶ್‌ ಗಿಂತ ರಾಧಿಕಾ ಪಂಡಿತ್ ವಯಸ್ಸಿನಲ್ಲಿ ದೊಡ್ಡವರು.

Published by: Chetana N Devarmani | Jan 07, 2023

ಯಶ್‌ - ರಾಧಿಕಾ

ಯಶ್ ಅವರಿಗಿಂತಲೂ ರಾಧಿಕಾ ಸುಮಾರು ಎರಡು ವರ್ಷ ದೊಡ್ಡವರು.

Published by: Chetana N Devarmani | Jan 07, 2023

ಯಶ್‌ - ರಾಧಿಕಾ

1986 ಜನವರಿ 8 ರಂದು ಯಶ್ ಜನಿಸಿದ್ದು, ರಾಧಿಕಾ ಪಂಡಿತ್ ಜನಿಸಿದ್ದು ಮಾರ್ಚ್​ 7, 1984ರಂದು ಜನಿಸಿದ್ದಾರೆ.

Published by: Chetana N Devarmani | Jan 07, 2023

ಯಶ್‌ - ರಾಧಿಕಾ

2016ರ ಆಗಸ್ಟ್​ 12ರಂದು ಈ ಜೋಡಿ​ ಗೋವಾದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು.

Published by: Chetana N Devarmani | Jan 07, 2023

ಯಶ್‌ - ರಾಧಿಕಾ

2016ರ ಡಿಸೆಂಬರ್ 9 ರಂದು ಸಪ್ತಪದಿ ತುಳಿದರು. ಆಯ್ರಾ ಹಾಗೂ ಯಥರ್ವ್​ ಹೆಸರಿನ ಇಬ್ಬರು ಮಕ್ಕಳಿದ್ದಾರೆ.

Published by: Chetana N Devarmani | Jan 07, 2023

VIEW ALL

Read Next Story