ಕಿರುತೆರೆ ನಟಿ ತೇಜಸ್ವಿ ಪ್ರಕಾಶ್‌ ಒಂದು ಎಪಿಸೋಡ್‌ಗೆ ತೆಗೆದುಕೊಳ್ಳುವ ಸಂಭಾವನೆ ಎಷ್ಟು ಗೊತ್ತಾ.?

Published by: Zee Kannada News Desk | Jun 02, 2023

ಅದರಲ್ಲೂ ಜನಪ್ರಿಯ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರಂತೂ ಇನ್ನೂ ಹೆಚ್ಚುತ್ತದೆ.

Published by: Zee Kannada News Desk | Jun 02, 2023

ಇದೀಗ ಹಿಂದಿ ಕಿರುತೆರೆ ನಟಿ ತೇಜಸ್ವಿ ಪ್ರಕಾಶ್‌ ಅವರ ಸಂಭಾವನೆ ಸುದ್ದಿ ಸಖತ್‌ ಸದ್ದು ಮಾಡುತ್ತಿದೆ.

Published by: Zee Kannada News Desk | Jun 02, 2023

ತೇಜಸ್ವಿ ಪ್ರಕಾಶ್ ‘ನಾಗಿನ್ 6’ ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಪ್ರತಿ ಎಪಿಸೋಡ್​ಗೆ ಅವರು ಪಡೆಯುತ್ತಿರುವ ಸಂಭಾವನೆ ಬರೋಬ್ಬರಿ 2 ಲಕ್ಷ ರೂಪಾಯಿ.

Published by: Zee Kannada News Desk | Jun 02, 2023

ತೇಜಸ್ವಿ ಪ್ರಕಾಶ್ ಅವರಿಗೆ ಸಾಕಷ್ಟು ಜನಪ್ರಿಯತೆ ಇದೆ.‘ಬಿಗ್ ಬಾಸ್ ಹಿಂದಿ ಸೀಸನ್ 15’ರಲ್ಲಿ ಪಾಲ್ಗೊಂಡ ಬಳಿಕ ಅವರ ಖ್ಯಾತಿ ಹೆಚ್ಚಾಯಿತು. ಇವರು ಟ್ರೋಫಿ ಕೂಡ ಗೆದ್ದರು.

Published by: Zee Kannada News Desk | Jun 02, 2023

ಪ್ರತಿ ಎಪಿಸೋಡ್​ಗೆ ಅವರು 2 ಲಕ್ಷ ರೂಪಾಯಿ ಪಡೆಯುತ್ತಿರುವುದಾಗಿ ವರದಿ ಮಾಡಲಾಗಿದೆ.

Published by: Zee Kannada News Desk | Jun 02, 2023

VIEW ALL

Read Next Story